Sunday, September 27, 2026
Sunday, September 27, 2026

‘ಆಪರೇಷನ್ ಸಿಂಧೂರ್’ ಹೇಗಿತ್ತು? ಇಲ್ಲಿದೆ ಸಂಪೂರ್ಣ ವಿವರ

‘ಆಪರೇಷನ್ ಸಿಂಧೂರ್’ ಹೇಗಿತ್ತು? ಇಲ್ಲಿದೆ ಸಂಪೂರ್ಣ ವಿವರ

Date:

      ಸಂಖ್ಯೆ          ಉಗ್ರ ಶಿಬಿರದ ಸ್ಥಳ ದಾಳಿ ಸಮಯ (ಭಾರತೀಯ ಕಾಲಮಾನ)   ವಿಶೇಷತೆ
1 ಅಬ್ಬಾಸ್ ಉಗ್ರ ಶಿಬಿರ, ಕೊಟ್ಲಿ 1:04 AM ಆತ್ಮಾಹುತಿ ಬಾಂಬರ್ ಗಳಿಗೆ ತರಬೇತಿ ನೀಡುವ ಪ್ರಮುಖ ಕೇಂದ್ರ
2 ಲಷ್ಕರ್-ಇ-ತಯ್ಬಾ (ಎಲ್.ಇ.ಟಿ) ಶಿಬಿರ, ಮುರಿಡ್ಕೆ 1:06- 1:10 AM ಲಷ್ಕರ್-ಇ-ತಯ್ಬಾದ ದೊಡ್ಡ ಮಟ್ಟದ ತರಬೇತಿ ಕೇಂದ್ರ, ಸತತ ದಾಳಿ ಮಾಡಿ ಯಾವುದೇ ಸೌಕರ್ಯಗಳು ಉಳಿಯದಂತೆ ನೋಡಿಕೊಳ್ಳಲಾಗಿದೆ
3 ಜೈಷ್-ಇ-ಮೊಹಮ್ಮದ್ (ಜೆ.ಇ.ಎಂ) ಕೇಂದ್ರ ಕಛೇರಿ, ಬಹವಲ್ಪುರ್ 1:12 AM ಜೈಷ್ ಉಗ್ರರ ಯೋಜನೆ ಮತ್ತು ಅನುಷ್ಠಾನ ಕೇಂದ್ರ
4 ಉಗ್ರ ಶಿಬಿರ, ಸಿಯಾಲ್ಕೋಟ್ 1:15 AM ಗಡಿಯೊಳಗೆ ನುಸುಳುವ ಉಗ್ರರಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರ ಪೂರೈಕೆ ಸ್ಥಳ
5 ಉಗ್ರ ಶಿಬಿರ, ಮುಜಾಫರಾಬಾದ್ 1:17 AM ಉಗ್ರರ ಬೃಹತ್ ಶಸ್ತ್ರಾಸ್ತ್ರ ಸಂಗ್ರಹಾಲಯ
6 ಉಗ್ರ ಶಿಬಿರ, ಭಿಮ್ಬೆರ್ 1:19 AM ಉಗ್ರರ ಆಯ್ಕೆ ಮತ್ತು ತರಬೇತಿಯ ಸ್ಥಳ
7 ಉಗ್ರ ಶಿಬಿರ, ಚಕ್ ಅಮ್ರು 1:22 AM ಗಡಿಯೊಳಗೆ ನುಸುಳಲು ಲಾಂಚ್ ಪ್ಯಾಡ್
8 ಉಗ್ರ ಶಿಬಿರ, ಗುಲ್ಪುರ್ 1:25 AM ಉಗ್ರರ ಶಸ್ತ್ರಾಸ್ತ್ರ ಸಂಗ್ರಹ ಮತ್ತು ತರಬೇತಿ ಸ್ಥಳ
9 ಹೆಚ್ಚುವರಿ ಉಗ್ರ ಶಿಬಿರ, ಮುರಿಡ್ಕೆ 1:28 AM ಸತತ ದಾಳಿ ಮಾಡಿ ಯಾವುದೇ ಸೌಕರ್ಯಗಳು ಉಳಿಯದಂತೆ ನೋಡಿಕೊಳ್ಳಲಾಗಿದೆ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟಾಟಾ ಏರಿಸ್ ಬಿಡುಗಡೆ: ಮಾರುತಿ ಡಿಜೈರ್‌ಗೆ ಹೊಸ ಪ್ರತಿಸ್ಪರ್ಧಿಯಾಗಲಿದೆಯೇ ಈ ಕಾರು?

ನವದೆಹಲಿ, ಸೆ.26: ಟಾಟಾ ಮೋಟಾರ್ಸ್ ಭಾರತದಲ್ಲಿ 'ಏರಿಸ್' ಅನ್ನು ರೂ. 5.29...

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಪ್ರಯತ್ನಕ್ಕೆ ಪೋರ್ಚುಗಲ್ ಮತ್ತು ಮಾರಿಷಸ್ ಬೆಂಬಲ

ನವದೆಹಲಿ, ಸೆ.26: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯುವ ಭಾರತದ...

ಏಷ್ಯನ್ ಗೇಮ್ಸ್‌ ಕಬಡ್ಡಿ: ಭಾರತಕ್ಕೆ ಅವಳಿ ಚಿನ್ನ

ಯು.ಬಿ.ಎನ್.ಡಿ., ಸೆ.26: ಜಪಾನ್‌ನಲ್ಲಿ ನಡೆಯುತ್ತಿರುವ ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ...

ಎಸ್.ಐ.ಆರ್ ಆದೇಶ ಸರ್ವಾನುಮತದಿಂದ ಅನುಮೋದನೆ: ಚುನಾವಣಾ ಆಯೋಗ

ನವದೆಹಲಿ, ಸೆ.26: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್.ಐ.ಆರ್ ಆದೇಶ...
error: Content is protected !!