Sunday, October 11, 2026
Sunday, October 11, 2026

ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ: ಅಶೋಕ್ ಕುಮಾರ್ ಕೊಡವೂರು

ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ: ಅಶೋಕ್ ಕುಮಾರ್ ಕೊಡವೂರು

Date:

ಉಡುಪಿ: ಬಿಜೆಪಿಯ ಮುಖವಾಣಿ ಈಶ್ವರಪ್ಪ ಕಾಂಗ್ರೆಸ್ ನಾಯಕರನ್ನು ಠೀಕಿಸುವ ಭರದಲ್ಲಿ ಬಳಸಿರುವ ಆವ್ಯಾಚ್ಯ ಶಬ್ದಗಳು ಆ ಪಕ್ಷದ ರಾಜಕೀಯ ಸಂಸ್ಕೃತಿಯ ಪ್ರತೀಕ. ಹಾಗಲ್ಲದಿದ್ದಲ್ಲಿ ಪಕ್ಷ ಕೂಡಲೇ ಅವರ ವಿರುಧ್ದ ಶಿಸ್ತುಕ್ರಮ ಕೈಗೊಂಡು ತನ್ನ ಸಾಚಾತನ ಸಾಬೀತು ಪಡಿಸಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ನಾಲಿಗೆ ವ್ಯಕ್ತಿಯ ಸಂಸ್ಕಾರಕ್ಕೆ ಸಾಕ್ಷಿ. ಸಂಸ್ಕಾರ ಹೀನ ಭಾಷಾ ಪ್ರಯೋಗ ಈಶ್ವರಪ್ಪ ಪಾಲಿಗೆ ಇದು ಹೊಸತಲ್ಲ. ಮಾತಿನಿಂದಲೇ ಮನೆಕಟ್ಟಿ ಮೆರೆಯುತ್ತಿರುವ ಬಿಜೆಪಿಯಲ್ಲಿ ಈಶ್ಪರಪ್ಪ ತನ್ನ ಅಸ್ಥಿತ್ವಕ್ಕಾಗಿ ನಾಲಿಗೆಯನ್ನು ಹರಿಬಿಟ್ಟು ಪಕ್ಷ ನಾಯಕರಿಂದ ಭೇಷ್ ಹೇಳಿಸಿಕೊಳ್ಳಲು ನೋಡುತ್ತಿದ್ದಾರೆ. ಇಂತಹ ಸಂಸ್ಕಾರಹೀನ ನಾಲಿಗೆಗಳು ಇವತ್ತಿನ ರಾಜಕಿಯ ಕ್ಷೇತ್ರವನ್ನು ಕುಲಕೆಡಿಸುತ್ತಿವೆ ಎನ್ನುವುದಕ್ಕೆ ಈಶ್ವರಪ್ಪರ ವರ್ತನೆ ಒಂದು ಸಾಕ್ಷಿಯಾಗಿದೆ. ಆ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅಪರ ಮನಸ್ಥಿತಿಯ ಇಂತಹ ರಾಜಕೀಯ ವ್ಯಕ್ತಿಗಳ ಅಸಾಂವಿಧಾನಿಕ ಭಾಷೆ ಖಂಡಿಸುತ್ತದೆ ಎಂದು ಅಶೋಕ್ ಕುಮಾರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತಮಿಳುನಾಡಿನಲ್ಲಿ 13,000 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಚೆನ್ನೈ, ಅ.11: ಚೆನ್ನೈನ ಐಐಟಿ-ಮದ್ರಾಸ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ, ಪ್ರಧಾನಿ ನರೇಂದ್ರ...

ಕಾಪು ಶ್ರೀ ಹೊಸಮಾರಿಗುಡಿ: ಶರನ್ನವರಾತ್ರಿ ಮಹೋತ್ಸವ ಉದ್ಘಾಟನೆ

ಕಾಪು, ಅ.11: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ದೇವಳದ ಪ್ರಧಾನ...

ಮಾಹೆ ವತಿಯಿಂದ ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ ಮೂಲಕ ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನಾಚರಣೆ

ಮಣಿಪಾಲ, ಅ.11: ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ...

ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರರಿಗೆ ಹಾಗೂ ಪರಿಚಾರಕರಿಗೆ ಗೌರವ ಸನ್ಮಾನ

ಕಟಪಾಡಿ, ಅ.11: ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ಎಸ್.ಸಿ ಮೋರ್ಚಾದ...
error: Content is protected !!