ಉಡುಪಿ: ಪಲಿಮಾರು ಮಠಾಧೀಶ ಡಾ. ಶ್ರೀ ವಿದ್ಯಾಧೀಶ ಶ್ರೀಪಾದರು ಮುಂಬಯಿ ಮೀರಾರೋಡ್ ಪಲಿಮಾರು ಮಠದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಅರ್ಚನೆ, ದುರ್ಗಾಯಾಗ, ಚಂಡಿಕಯಾಗ, ಮಧ್ವ ಕರಾರ್ಚಿತ ಅಷ್ಟಭುಜ ಲಕ್ಷ್ಮೀನಾರಾಯಣ ದೇವರಿಗೆ ಸಂಪುಟೀಕರಣ ಲಕ್ಷ್ಮೀ ಹೃದಯಾರ್ಚನೆ ನೆರವೇರಿಸಿದರು.
ವ್ಯವಸ್ಥಾಪಕರಾದ ಮುಂಬಯಿ ಸಚ್ಚಿದಾನಂದ ರಾವ್, ಮಠದ ವ್ಯವಸ್ಥಾಪಕ ವಾಸುದೇವ ಭಟ್ ಉಪಸ್ಥಿತರಿದ್ದರು.




By
ForthFocus™