Sunday, July 12, 2026
Sunday, July 12, 2026

ರಕ್ಷಣಾ ಸಾಮಗ್ರಿ ವಿತರಣೆ

ರಕ್ಷಣಾ ಸಾಮಗ್ರಿ ವಿತರಣೆ

Date:

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಾದ ಮಳೆ, ಪ್ರವಾಹ, ವಾಯುಬಾರ ಕುಸಿತ, ಭೂಕಂಪ, ನೆರೆಹಾವಳಿ, ಕಟ್ಟಡ ಕುಸಿತ ಇತ್ಯಾದಿಗಳಿಂದಾಗುವ ಅನಾಹುತಗಳ ಬಗ್ಗೆ ಮುಂಜಾಗೃತಾ ಕ್ರಮ ಹಾಗೂ ರಕ್ಷಣಾ ಕೆಲಸಗಳನ್ನು ನಿರ್ವಹಿಸಲು ಮತ್ತು ಈ ಸಂದರ್ಭದಲ್ಲಿ ತುರ್ತು ಸ್ಥಳಕ್ಕೆ ಹೋಗಬೇಕಾಗಿರುವ ಕಂದಾಯ ಇಲಾಖೆಯ ಎಲ್ಲಾ 7 ತಾಲೂಕು ತಹಶೀಲ್ದಾರರಿಗೆ, ರಾಜಸ್ವ ನಿರೀಕ್ಷಕರು, ಗ್ರಾಮ ಮಟ್ಟದ ಗ್ರಾಮ ಕರಣಿಕರು ಹಾಗೂ ಗ್ರಾಮ ಸಹಾಯಕರುಗಳಿಗೆ ಅತೀ ಅವಶ್ಯಕತೆ ಇರುವ ಉತ್ತಮ ಗುಣಮಟ್ಟದ ಒಟ್ಟು 315 ರೈನ್ ಕೋಟ್, ಟಾರ್ಚ್ಗಳಂತಹ ತುರ್ತು ಅವಶ್ಯಕ ರಕ್ಷಣಾ ಸಾಮಾಗ್ರಿಗಳನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ವಿತರಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಾರಿ ಶಕ್ತಿ ಈ ದೇಶದ ಶಕ್ತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು, ಜು.8: ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ 'ಅಕ್ಕಪಡೆ' - ಮಹಿಳೆಯರ ಶಕ್ತಿ...

ಮಲ್ಪೆ ಬಂದರು ಸಮರ್ಪಕ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ: ಯಶ್ಪಾಲ್ ಸುವರ್ಣ

ಮಲ್ಪೆ, ಜು.8: ಮಲ್ಪೆ ಮೀನುಗಾರರ ಸಂಘದ ಸಭಾಭವನದಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನ...

ಮೌಲ್ಯಸುಧಾ: ಸುವರ್ಣ ಮಾಲಿಕೆಯ ಸಂಭ್ರಮ

ಗಣಿತನಗರ, ಜು.8: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ...

ಜು. 10: ಉಡುಪಿಯಲ್ಲಿ ನೇರ ಸಂದರ್ಶನ

ಉಡುಪಿ, ಜು.7: ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ‍್ಸ್ ಬಿಲ್ಡಿಂಗ್ ಎದುರಿನ...
error: Content is protected !!