Home ಸುದ್ಧಿಗಳು ಪ್ರಾದೇಶಿಕ ರೋಟರಿ ಕ್ಲಬ್ ಮಣಿಪಾಲ- ಪುಸ್ತಕ ವಿತರಣೆ

ರೋಟರಿ ಕ್ಲಬ್ ಮಣಿಪಾಲ- ಪುಸ್ತಕ ವಿತರಣೆ

411
0

ಉಡುಪಿ: ರೋಟರಿ ಕ್ಲಬ್ ಮಣಿಪಾಲ ವತಿಯಿಂದ ಸರಸ್ವತಿ ಅನುದಾನಿತ ಪ್ರಾಥಮಿಕ ಶಾಲೆಗೆ 15000 ರೂ ಮೌಲ್ಯದ ನೋಟ್ ಪುಸ್ತಕಗಳನ್ನು ನೀಡಲಾಯಿತು. ನೂತನ ಅಧ್ಯಕ್ಷರಾದ ರೇಣು ಜಯರಾಂ, ಕಾರ್ಯದರ್ಶಿ ಶಶಿಕಲಾ ರಾಜವರ್ಮ, ನಾಗರಾಜ ಶೆಟ್ಟಿ, ಶ್ರೀಪತಿ, ವಿನೋದ್, ಡಾ. ವಿರೂಪಾಕ್ಷ ದೇವರಮನೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.