Tuesday, November 3, 2026
Tuesday, November 3, 2026

ಅಂಚೆ ಅದಾಲತ್

ಅಂಚೆ ಅದಾಲತ್

Date:

ಉಡುಪಿ, ನ.3: ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನವೆಂಬರ್ 6 ರಂದು ಬೆಳಗ್ಗೆ 10.30 ಕ್ಕೆ ಅಂಚೆ ಅದಾಲತ್ ನಡೆಯಲಿದೆ. ಅಂಚೆ ಗ್ರಾಹಕರು ತಮ್ಮ ದೂರು ಮತ್ತು ಸಲಹೆಗಳನ್ನು ನ. 4 ರ ಮೊದಲು ಅಧೀಕ್ಷಕರ ಕಚೇರಿಗೆ ಅಥವಾ ಇ-ಮೇಲ್ doudupi.ka@indiapost.gov.in ಗೂ ಕಳುಹಿಸಬಹುದಾಗಿದೆ ಮತ್ತು ಅದಾಲತ್ ನಡೆಯುವ ದಿನದಂದು ಅಂಚೆ ಗ್ರಾಹಕರು ಹಾಜರಿದ್ದು, ಸಮಕ್ಷಮ ಚರ್ಚಿಸಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಛೇರಿ ಪ್ರಕಟನೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಮೇಶ್ ಕಾಂಚನ್ ನೇತೃತ್ವದಲ್ಲಿ ಪೌರಾಯುಕ್ತರಿಗೆ ಮನವಿ

ಉಡುಪಿ, ನ.3: 31ನೇ ಬೈಲೂರು ವಾರ್ಡಿನ ಮಾಜಿ ನಗರಸಭಾ ಸದಸ್ಯರಾದ ರಮೇಶ್...

ಪಡುಕರೆ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ

ಕೋಟ, ನ.3: ಪರಿಸರ ಸ್ನೇಹಿ ವಾರಾಂತ್ಯ ಸೇವಾ ಯೋಜನೆಯಾದ ಆನಂದ ಸೃಷ್ಟಿಯ...

ಉಡುಪಿ, ದ.ಕ: ಮಳೆ ಸಾಧ್ಯತೆ

ಉಡುಪಿ, ನ.3: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ...

ರಥಬೀದಿ ಕಾಲೇಜಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ಮಂಗಳೂರು, ನ.3: ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ...
error: Content is protected !!