Monday, November 2, 2026
Monday, November 2, 2026

ಹಿರಿಯ ವಕೀಲ ಎಂ.ವಿ. ಶಂಕರ್ ಭಟ್ ಅವರಿಗೆ ‘ವಕೀಲ ಭೂಷಣ 2026’ ಪ್ರಶಸ್ತಿ ಪ್ರದಾನ

ಹಿರಿಯ ವಕೀಲ ಎಂ.ವಿ. ಶಂಕರ್ ಭಟ್ ಅವರಿಗೆ ‘ವಕೀಲ ಭೂಷಣ 2026’ ಪ್ರಶಸ್ತಿ ಪ್ರದಾನ

Date:

ಮಂಗಳೂರು, ನ.2: ಮಂಗಳೂರು ವಕೀಲರ ಸಂಘ (ರಿ.) ಹಾಗೂ ವಕೀಲರ ವಾಹಿನಿ ಸಹಯೋಗದಲ್ಲಿ ಆಯೋಜಿಸಲಾದ ‘ವಕೀಲ ಭೂಷಣ 2026’ ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ 31ರಂದು ಮಂಗಳೂರು ವಕೀಲರ ಸಂಘದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.

ಮಂಗಳೂರಿನ ಹಿರಿಯ ವಕೀಲರಾದ ಎಂ.ವಿ. ಶಂಕರ್ ಭಟ್* ಅವರಿಗೆ ವಕೀಲ ಭೂಷಣ 2026’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ (ಪ್ರಭಾರ) ಮಾನು ಕೆ.ಎಸ್. ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.

ಕುಂದಾಪುರದ ವಕೀಲರಾದ ಎ.ಎಸ್.ಎನ್. ಹೆಬ್ಬಾರ್, ವಕೀಲರ ವಾಹಿನಿಯ ಪ್ರಧಾನ ಸಂಪಾದಕ ಹಾಗೂ ಹಿರಿಯ ವಕೀಲ ಎಸ್.ಎನ್. ಪ್ರಶಾಂತ್ ಚಂದ್ರ, ಸಂಪಾದಕ ಮತ್ತು ಪ್ರಕಾಶಕ ಡಾ. ಡಿ.ಎಂ. ಹೆಗಡೆ, ಸಹ ಸಂಪಾದಕ ಚಂದ್ರಕಾಂತ ಕೆ. ಪಾಟೀಲ ಹಾಗೂ ಬೆಂಗಳೂರಿನ ವಕೀಲ ಬಿ. ವೆಂಕಟ ಕೃಷ್ಣ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಕೆ. ಶೇಣವ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಗೌತಮ್ ಬಿ.ಪಿ., ಹಿರಿಯ ಕಿರಿಯ ವಕೀಲರು ಉಪಸ್ಥಿತರಿದ್ದರು.

 

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ 30 ಹಾಸಿಗೆಯ ಹೊಸ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ

ಕಾಪು, ನ.2: ಕಾಪು ವಿಧಾನಸಭಾ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ 30...

ಅಂಗನವಾಡಿ ಕಂ ಕ್ರಷ್ ಕೇಂದ್ರದ ಕಾರ್ಯಕರ್ತೆ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ನ.2: ಕುಂದಾಪುರ ಶಿಶು ಅಭಿವೃದ್ಧಿ ವ್ಯಾಪ್ತಿಯಲ್ಲಿರುವ 8 ಅಂಗನವಾಡಿ ಕಂ...

ನೇರ ಸಂದರ್ಶನ

ಉಡುಪಿ, ನ.2: ನಗರದ ಮೈತ್ರಿ ಕಾಂಪ್ಲೆಕ್ಸ್ನ ಮೊದಲನೇ ಮಹಡಿಯಲ್ಲಿರುವ ಮುತ್ತೂಟ್ ಫೈನಾನ್ಸ್ನಲ್ಲಿ...

ತಾರತಮ್ಯವಿಲ್ಲದೆ ಸರ್ವರಿಗೂ ಸಮಾನ ಅವಕಾಶ ನೀಡುವ ಸಂವಿಧಾನ: ರಿಜ್ವಾನ್ ಅರ್ಷದ್

ಉಡುಪಿ, ನ.2: ನಮ್ಮೆಲ್ಲರ ಬದುಕು ಭಾರತದ ಸಂವಿಧಾನವನ್ನು ಅವಲಂಬಿಸಿದೆ. ಭಾರತದ ಸಂವಿಧಾನವು...
error: Content is protected !!