Sunday, October 18, 2026
Sunday, October 18, 2026

ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪರ್ಕಳ: ಆರೋಗ್ಯ ಕಾರ್ಡುಗಳ ನೋಂದಣಿ ಮತ್ತು ನವೀಕರಣ

ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪರ್ಕಳ: ಆರೋಗ್ಯ ಕಾರ್ಡುಗಳ ನೋಂದಣಿ ಮತ್ತು ನವೀಕರಣ

Date:

ಪರ್ಕಳ: ಮಣಿಪಾಲ ಸಿಗ್ನಾ ಪ್ರೊ ಹೆಲ್ತ್ ಕಾರ್ಡುಗಳನ್ನು ವರ್ಷಪ್ರತಿಯಂತೆ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಕಛೇರಿ ಪರ್ಕಳದಲ್ಲಿ ನವೆಂಬರ್ ತಿಂಗಳ 19,20,23,24,25,26,27,
ಬಂಟಕಲ್ಲು ಶಾಖೆಯಲ್ಲಿ ನವೆಂಬರ್ 18 ಮತ್ತು 19, ಕುಕ್ಕೆಹಳ್ಳಿ ಶಾಖೆಯಲ್ಲಿ ನವೆಂಬರ್ 23, 24, ಹಿರಿಯಡ್ಕ ಶಾಖೆಯಲ್ಲಿ ನವೆಂಬರ್ 25, ಮಣಿಪಾಲ ಶಾಖೆಯಲ್ಲಿ ನವೆಂಬರ್ 26, ಉಡುಪಿ ಶಾಖೆಯಲ್ಲಿ ನವೆಂಬರ್ 27, ಬೆಳಿಗ್ಗೆ 10 ರಿಂದ 1 ಗಂಟೆ, ಅಪರಾಹ್ನ 2:30 ರಿಂದ 5 ಗಂಟೆಯವರೆಗೆ ಜರಗಲಿದೆ.

ನವೀಕರಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ಕಾರ್ಡುಗಳ ಪ್ರತಿ ಮತ್ತು ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಪ್ರತಿ, ಹೊಸದಾಗಿ ನೋಂದಣಿ ಮಾಡಲು ಎಲ್ಲಾ ಸದಸ್ಯರ ಆಧಾರ್ ಪ್ರತಿಯೊಂದಿಗೆ ಶಾಖೆಗಳಲ್ಲಿ ಮಾಡಿಸಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!