Sunday, July 26, 2026
Sunday, July 26, 2026

ನಿಟ್ಟೆ ತಂಡಕ್ಕೆ ಪ್ರಥಮ ಸ್ಥಾನ

ನಿಟ್ಟೆ ತಂಡಕ್ಕೆ ಪ್ರಥಮ ಸ್ಥಾನ

Date:

ಕಾರ್ಕಳ, ಫೆ.2: ಮಣಿಪಾಲದ ಟಿಎಪೈ ಮ್ಯಾನೇಜ್ಮೆಂಟ್ ಇನ್ಟ್ಸಿಟ್ಯೂಟ್ (ಟ್ಯಾಪ್ಮಿ) ಆಯೋಜಿಸಿದ್ದ ಅಂತರ ಕಾಲೇಜು ಉತ್ಸವವಾದ ಅಥರ್ವದಡಿಯಲ್ಲಿ ನಡೆದ ವೈಬ್ಸ್ (ಗ್ರೂಪ್ ಡ್ಯಾನ್ಸ್ ಸ್ಪರ್ಧೆ) ಯಲ್ಲಿ ಕಲಾಂಜಲಿಯ ಫ್ರೀಸ್ಟೈಲ್ ನೃತ್ಯ ತಂಡವಾದ ರಿಪಲ್ ಫ್ಯಾಕ್ಟರ್ ಕ್ರೂ ಪ್ರಥಮ ಸ್ಥಾನವನ್ನು ತನ್ನದಾಗಿಸಿಕಂಡಿತು. ತಂಡವು ವೀಡಿಯೊ ಸುತ್ತಿನ ಮೂಲಕ ಮುನ್ನಡೆದು, ಸೆಮಿಫೈನಲ್ ನಲ್ಲಿ ಅಗ್ರ 8 ತಂಡಗಳಲ್ಲಿ ಸ್ಥಾನ ಗಳಿಸಿತು ಮತ್ತು ನಂತರ ಅಗ್ರ 4 ತಂಡಗಳ ಪೈಕಿ ಗುರುತಿಸಿಕೊಂಡು ಫೈನಲ್ ಗೆ ಅರ್ಹತೆ ಪಡೆದಿತು. ಅಂತಿಮ ಮುಖಾಮುಖಿ ಸುತ್ತಿನಲ್ಲಿ, ರಿಪಲ್ ಫ್ಯಾಕ್ಟರ್ ಪ್ರಬಲ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!