Wednesday, July 29, 2026
Wednesday, July 29, 2026

ಕೋಡಿ ಕನ್ಯಾಣ: ರಸ್ತೆ ಫಲಕ ಲೋಕಾರ್ಪಣೆ

ಕೋಡಿ ಕನ್ಯಾಣ: ರಸ್ತೆ ಫಲಕ ಲೋಕಾರ್ಪಣೆ

Date:

ಕೋಟ, ನ.25: ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಕನ್ಯಾಣ ಚಕ್ರಮ್ಮ ದೇಗುಲದ ಬಳಿ ಆರ್ಕಾಟೆ ನರಸಿಂಹ ಖಾರ್ವಿ ರಸ್ತೆಯ ಮಾರ್ಗ ಫಲಕವನ್ನು ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ ಲೋಕಾರ್ಪಣೆಗೊಳಿಸಿದರು. ಕೋಡಿ ಗ್ರಾಮದ ಸಮಾಜ ಸೇವಕರಾಗಿ ಗುರುತಿಸಿಕೊಂಡು ಗ್ರಾಮ ಪಂಚಾಯತ್ ಹಾಗೂ ಶಿಕ್ಷಣ ಸಂಸ್ಥೆ ಹುಟ್ಟಿಗೆ ಕಾರಣೀಕರ್ತರಾಗಿದ್ದ ಆರ್ಕಾಟೆ ನರಸಿಂಹ ಖಾರ್ವಿ ಪ್ರಸಿದ್ಧಿ ಪಡೆದಿದ್ದರು. ಗ್ರಾಮ ಪಂಚಾಯತ್ ಕೋಡಿ ಹಾಗೂ ಕೊಂಕಣಿ ಖಾರ್ವಿ ಲೋಕವೇದ್ ಕಲಾಮಾಂಡ್ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.
ಪಂಚಾಯತ್ ಸದಸ್ಯರಾದ ಪ್ರಭಾಕರ್ ಮೆಂಡನ್, ಕೃಷ್ಣ ಪೂಜಾರಿ, ಅಂತೋನಿ, ಶಾರದ, ಕೊಂಕಣಿ ಖಾರ್ವಿ ಸಮಾಜದ ಪ್ರಮುಖರಾದ ರಾಮಚಂದ್ರ ಖಾರ್ವಿ, ಮಾಧವ ಖಾರ್ವಿ, ಗೋಪಾಲ ಖಾರ್ವಿ, ಐತ ಆರ್ಕಾಟೆ, ಸಂತೋಷ್ ಖಾರ್ವಿ, ಪಾಂಡುರಂಗ ಖಾರ್ವಿ ಉಪಸ್ಥಿತರಿದ್ದರು. ಸಮಾಜದ ಪ್ರಮುಖರಾದ ನಾರಾಯಣ ಖಾರ್ವಿ ಪ್ರಾಸ್ತಾವಿಕವಗಿ ಮಾತನಡಿದರು. ಪಂಚಾಯತ್ ಪಿಡಿಒ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಆನಂದ ತಾಂಡೇಲ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರರಿಗೆ ಸೇವಾ ಪ್ರಶಸ್ತಿ

ಕಟಪಾಡಿ, ಜು.28: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ...

ಹೆಜಮಾಡಿ ಟೋಲ್ ಸಮಸ್ಯೆ: ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಶಾಸಕರ ಸಭೆ

ಹೆಜಮಾಡಿ, ಜು.28: ಹೆಜಮಾಡಿ ಟೋಲ್ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರಾದ ಗುರ್ಮೆ ಸುರೇಶ್...

ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ: ಸಮಿತಿ ಸದಸ್ಯರಿಂದ ಧರ್ಮಸ್ಥಳ ಭೇಟಿ

ಬ್ರಹ್ಮಾವರ, ಜು.28: ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ ಇದರ ಅಭಿವೃದ್ಧಿ ಮತ್ತು...
error: Content is protected !!