ಉಡುಪಿ, ನ.2: ವಿಶ್ವಗೀತಾ ಪರ್ಯಾಯ ದ ಸಂದರ್ಭದಲ್ಲಿ ಶ್ರೀ ಪುತ್ತಿಗೆ ಶ್ರೀಪಾದರ ಆಶಯದಂತೆ ಬೃಹತ್ ಗೀತೋತ್ಸವ ದ ಪ್ರಯುಕ್ತ 2025 ನವೆಂಬರ್ 11 ರಿಂದ ನವೆಂಬರ್ 28ರ ಪರ್ಯಂತ 18 ದಿನಗಳ ಕಾಲ ಮಹಾಮಹೋಪಾಧ್ಯಾಯ ಡಾ. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯರಿಂದ ಭಗವದ್ಗೀತಾ ಪ್ರವಚನ ಕಿದಿಯೂರು ಹೋಟೆಲ್ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಸಂಜೆ 6:30 ರಿಂದ 7:30 ವರೆಗೆ ರಾಜಾಂಗಣದಲ್ಲಿ ನಡೆಯಲಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.
ಉಡುಪಿ ಶ್ರೀ ಕೃಷ್ಣ ಮಠ: 18 ದಿನಗಳ ಗೀತಾ ಪ್ರವಚನ
ಉಡುಪಿ ಶ್ರೀ ಕೃಷ್ಣ ಮಠ: 18 ದಿನಗಳ ಗೀತಾ ಪ್ರವಚನ
Date:




By
ForthFocus™