Tuesday, September 8, 2026
Tuesday, September 8, 2026

ಮೊಗವೀರ ಗ್ರಾಮ ಸಭಾ ಬಾಳ್ಕುದ್ರು: ನೂತನ ಆಡಳಿತ ಸಮಿತಿ ರಚನೆ

ಮೊಗವೀರ ಗ್ರಾಮ ಸಭಾ ಬಾಳ್ಕುದ್ರು: ನೂತನ ಆಡಳಿತ ಸಮಿತಿ ರಚನೆ

Date:

ಹಂಗಾರಕಟ್ಟೆ, ಸೆ.19: ಮೊಗವೀರ ಗ್ರಾಮ ಸಭಾ ಬಾಳ್ಕುದ್ರು ಇದರ ಗ್ರಾಮಸಭೆಯ ವಾಗೀಶ ಮಂಟಪದಲ್ಲಿ ನಡೆಯಿತು. ನೂತನ ಆಡಳಿತ ಮಂಡಳಿಗೆ ಸಮಿತಿ ರಚನೆ ಪ್ರಕ್ರಿಯೆ ನಡೆಯಿತು. ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಅಮೀನ್, ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಮರಕಾಲ, ರಾಜೇಂದ್ರ ಸುವರ್ಣ ಹಿರಿಯಡ್ಕ, ಚಂದ್ರ ಬಂಗೇರ, ಕಾರ್ಯದರ್ಶಿ ಮಂಜುನಾಥ ಸುವರ್ಣ, ವಿಠಲ ಕರ್ಕೇರ, ಬಾಲಕೃಷ್ಣ ಕುಂದರ್, ದೇವು, ಕೇಶವ ಕುಂದರ್ ಇವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗ್ರಾಮಸಭಾದ ಗೌರವಾಧ್ಯಕ್ಷರಾಗಿ ಕೇಶವ ಕುಂದರ್, ನೂತನ ಗುರಿಕಾರರಾಗಿ ವಿಶ್ವನಾಥ್ ಅಮೀನ್, ಜೊತೆ ಗುರಿಕಾರರಾಗಿ ಸತೀಶ್ ಸುವರ್ಣ, ಗ್ರಾಮ ಸಭಾ ಅಧ್ಯಕ್ಷರಾಗಿ ಭಾಸ್ಕರ್ ಅಮೀನ್, ಉಪಾಧ್ಯಕ್ಷರುಗಳಾಗಿ ಉಮೇಶ್ ಸುವರ್ಣ, ನಾಗರಾಜ ಬಂಗೇರ, ರಾಧಾ ಟೀಚರ್ ಹಾಗೂ ಕಾರ್ಯದರ್ಶಿಗಳಾಗಿ ಸುನೀಲ್ ಬಂಗೇರ, ಕೋಶಾಧಿಕಾರಿಯಾಗಿ ಮನ್ವಿತ್ ಬಂಗೇರ ಆಯ್ಕೆಯಾದರು. ಗೌರವ ಸಲಹಾ ಸಮಿತಿಗೆ ಉತ್ತರ ಎಂ ಕರ್ಕೇರಾ, ರಾಗಿಣಿ ಬಂಗೇರ, ಶಂಕರ ತಿಂಗಳಾಯ, ಲಕ್ಷಣ ಸುವರ್ಣ, ರವಿ ಚಿನ್ನು ಆಯ್ಕೆಯಾದರು. ಕೋಟ ಸಾಲಿಗ್ರಾಮ ಗ್ರಾಮ ಸಭೆಗಳ ಉಸ್ತುವಾರಿಗಳಾಗಿ ಕೃಷ್ಣಮೂರ್ತಿ ಮರಕಾಲ ನೂತನ ಆಡಳಿತ ಮಂಡಳಿ ರಚನೆಗೊಳಿಸಿದರು. ಸಂಯುಕ್ತ ಸಭಾದ ಅಧ್ಯಕ್ಷರಾದ ಸತೀಶ್ ಅಮೀನ್ ಗ್ರಾಮಸಭಗಳ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿಯಲ್ಲಿ ಕೇರಳದ ಸಾಂಸ್ಕೃತಿಕ ವೈಭವ: ಓಣಂ ಸಂಭ್ರಮಕ್ಕೆ ಮನಸೋತ ಕರಾವಳಿಗರು

ಉಡುಪಿ, ಸೆ.7: ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ಸಂಭ್ರಮದ ನಡುವೆಯೇ...

ಕ್ರಿಯೇಟಿವ್ ಗುರುದೇವೋಭವ: ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಭಾಗಿ

ಕಾರ್ಕಳ, ಸೆ.7: ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕ್ರಿಯೇಟಿವ್...

ಸರಸ್ವತಿ ವಿದ್ಯಾಲಯದಲ್ಲಿ ಇ ವೇಸ್ಟ್ ಮ್ಯಾನೇಜ್ಮೆಂಟ್ ಕಾರ್ಯಕ್ರಮ

ಗಂಗೊಳ್ಳಿ, ಸೆ.7: ಇ ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಹೇಗೆ...

ತ್ರಿಶಾ ವಿದ್ಯಾ ಪಿಯು ಕಾಲೇಜು ಕಟಪಾಡಿ: ಕಾಪು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ಕಟಪಾಡಿ, ಸೆ.7: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ತ್ರಿಶಾ...
error: Content is protected !!