ಮಣಿಪಾಲ, ಸೆ.17: ಈಶ್ವರನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ ಮಹಾಸಭೆಯಲ್ಲಿ ಹರೀಶ್ ಜಿ ಕಲ್ಮಾಡಿ ಅವರನ್ನು 2025-27 ಸಾಲಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಡಾ. ರಘು ಚಂದ್ರಶೇಖರ್, ಪ್ರದಾನ ಕಾರ್ಯದರ್ಶಿ ಡಾ. ಬಾಲಚಂದ್ರ, ಜೊತೆ ಕಾರ್ಯದರ್ಶಿ ರವೀಂದ್ರ ಮಾರೋಡಿ, ಖಜಾಂಚಿ ಗಣಪತಿ ಬಿ ಕಾಮತ್, ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ರಾಜವರ್ಮ ಅರಿಗ, ಪ್ರೊ. ಸುರೇಶರಮಣ ಮಯ್ಯ, ಡಾ. ಅರುಣ್ ಜಿ ಮಯ್ಯ, ಶಾಹಿಕ ನೂರುಲ್ಲ, ರಾಜಕುಮಾರ್ ಮಸ್ಕರಿನ, ಡಾ. ವಿನಾಯಕ ಶೆಣೈ, ಶೋಭಾ ಎಚ್.ಎಸ್, ಡಾ. ಶಿವಪ್ರಸಾದ್ ಎಚ್ ಸಿ, ಡಾ. ಶ್ರೀಪತಿ ಅಡಿಗ, ಡಾ. ಶಾಮಸುಂದರ್ ಭಟ್, ಡಾ. ಶೋಭಾ ಯು ಕಾಮತ್, ದೇವಿ ಪ್ರಸಾದ್ ಶೆಟ್ಟಿ, ಸಲಹೆಗಾರರಾಗಿ ಕೆ ದಿನಕರ್ ಶೆಟ್ಟಿ, ಡಾ. ಎಚ್. ಜೆ. ಗೌರಿ, ಪ್ರೊ. ವಿಶ್ವನಾಥ್ ರಾವ್ ಎಚ್ ಕೆ., ಪ್ರೊ ಯಜ್ಞೇಶ್ ಶರ್ಮ ಎನ್., ಶ್ರೀನಿವಾಸ್ ಪೂಜಾರಿ, ವಿಶೇಷ ಆಹ್ವಾನಿತರಾಗಿ ನಗರಸಭೆ ಸದಸ್ಯರಾದ ಮಂಜುನಾಥ್ ಶೆಟ್ಟಿಗಾರ್ ಇವರನ್ನು ಆಯ್ಕೆ ಮಾಡಲಾಯಿತು.
ಮಣಿಪಾಲ ಈಶ್ವರನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಹರೀಶ್ ಕಲ್ಮಾಡಿ ಆಯ್ಕೆ
ಮಣಿಪಾಲ ಈಶ್ವರನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಹರೀಶ್ ಕಲ್ಮಾಡಿ ಆಯ್ಕೆ
Date:




By
ForthFocus™