ಬಾರಕೂರು, ಸೆ.17: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರದ ರಾಧಾಕೃಷ್ಣ ನಾಯಕ್ ಅವರು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಡಾ.ಯತೀಶ್ ಕುಮಾರ್ ಮಾರ್ಗದರ್ಶನದಲ್ಲಿ ಮಂಡಿಸಿದ ‘ಇಂಪ್ಯಾಕ್ಟ್ ಆಫ್ ಬಿಹೇವಿಯರಲ್ ಫ್ಯಾಕ್ಟರ್ಸ್ ಆನ್ ಇನ್ವೆಸ್ಟ್ಮೆಂಟ್ ಡಿಸಿಷನ್ ಮೇಕಿಂಗ್ ವಿಥ್ ರೆಫರೆನ್ಸ್ ಟು ಸ್ಟಾಕ್ ಎಕ್ಸ್ ಚೇಂಜಸ್ ಇನ್ ಇಂಡಿಯಾ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿ.ಹೆಚ್.ಡಿ ನೀಡಿದೆ. ಇವರು ಕಾರ್ಕಳದ ಬಜಗೋಳಿಯ ಸುಂದರ ನಾಯಕ್ ಮತ್ತು ಲಲಿತಾ ಪುತ್ರ.
ರಾಧಾಕೃಷ್ಣ ನಾಯಕ್ ಅವರಿಗೆ ಪಿ.ಹೆಚ್.ಡಿ
ರಾಧಾಕೃಷ್ಣ ನಾಯಕ್ ಅವರಿಗೆ ಪಿ.ಹೆಚ್.ಡಿ
Date:




By
ForthFocus™