ಕೋಟ, ಆ.19: ಹರ್ತಟ್ಟು ಕೀರ್ತೀಶ್ ಪೂಜಾರಿ ಕೋಟ ಇವರನ್ನು ಕೇಂದ್ರ ಸರಕಾರದ ಬಿ.ಎಸ್.ಎನ್.ಎಲ್ ಅನುಷ್ಠಾನ ಸಮಿತಿ ಜಿಲ್ಲಾ ನಾಮನಿರ್ದೇಶಿತ ಸದಸ್ಯರನ್ನಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶಿಫಾರಸ್ಸಿನ ಮೇರೆಗೆ ಆಯ್ಕೆಗೊಳಿಸಲಾಗಿದೆ.
ಬಿ.ಎಸ್.ಎನ್.ಎಲ್ ಅನುಷ್ಠಾನ ಸಮಿತಿಗೆ ಕೀರ್ತೀಶ್ ಪೂಜಾರಿ ನೇಮಕ
ಬಿ.ಎಸ್.ಎನ್.ಎಲ್ ಅನುಷ್ಠಾನ ಸಮಿತಿಗೆ ಕೀರ್ತೀಶ್ ಪೂಜಾರಿ ನೇಮಕ
Date:




By
ForthFocus™