ಮಣಿಪಾಲ, ಜೂ.28: ಶಾಸಕ ಯಶ್ಪಾಲ್ ಸುವರ್ಣ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ಉಡುಪಿ ನಗರಸಭೆ ವತಿಯಿಂದ ಹದಗೆಟ್ಟಿರುವ ಕೆಳ ಪರ್ಕಳ ಭಾಗದ ರಾಷ್ಟೀಯ ಹೆದ್ದಾರಿಯನ್ನು ಜೆಸಿಬಿ ಮೂಲಕ ಸಮತಟ್ಟುಗೊಳಿಸಿ ವೆಟ್ ಮಿಕ್ಸ್ ಹಾಕಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.
ಕೆಳ ಪರ್ಕಳ: ಸುಗಮ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ
ಕೆಳ ಪರ್ಕಳ: ಸುಗಮ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ
Date:




By
ForthFocus™