ಕಟಪಾಡಿ, ಏ.9: ಪಾಜಕ ಆನಂದತೀರ್ಥ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಾಳಪ್ಪ ಬಿ. ವಾಲಿಕಾರ್ 560(93.3%), ತೇಜಸ್ ಕೆ.ಜಿ 555 (92.5%), ಸೋನಿಯಾ ಎಸ್. ಪಾಟಿಲ್ 552(92%) ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ವಾಣಿಜ್ಯ ವಿಭಾಗದಲ್ಲಿ ಹೆಚ್. ಎಸ್. ರಿಷಬ್ ಹೆಬ್ಬಾರ್ 585(97.5%), ಮೇದಿನಿ ಪ್ರಕಾಶ್ ಐತಾಳ್ 574(95.7%), ಪವಿತ್ರ . ಎನ್ 560(93.3%) ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಸೌಂದರ್ಯ ಎಸ್. ವಾಲ್ವೇಕರ್ (89.8%), ಸುಮಿತ್ ವಿಶ್ವನಾಥ್ ರಾಥೋಡ್ (88.3%) ಅಶ್ವಿನಿ ತಂತ್ರಿ (88.2%), ಪ್ರಜ್ಞಾ (88.2%), ಯಶಸ್ವಿನಿ ಶಿವಕುಮಾರ್ (88%), ಶ್ರೀಶ ವಿಠಲ್ (87.7%), ಪ್ರಣವಿ ಏಕ್ಬೋಟೆ (87%), ಜೆ. ಪವನ್ (86.8%), ಪ್ರಮೋದ್ (85.5%), ವಿಜ್ಞಾನ ವಿಭಾಗದಲ್ಲಿ 9 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಮತ್ತು 34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ನಕುಲ್ ಅಡಿಗ(92%), ಶನೇಶ್ ಭಟ್(91.8%), ಸೃಷ್ಠಿ ವಾಲಿಕಾರ್ (91.8%), ಸತ್ಯಜ್ಞಾನ ಪ್ರಣವ್ ರಾವ್(88.5%), ಶ್ರೀಶ ಅಡಿಗ (88.5%), ಐಶ್ವರ್ಯ ಹೆಚ್, ರಾವ್(87.8%), ಸನ(86%), 7 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದು, ಒಟ್ಟಾರೆ ವಿಜ್ಞಾನ ವಿಭಾಗದಲ್ಲಿ 94.6% ವಾಣಿಜ್ಯ ವಿಭಾಗದಲ್ಲಿ 93.2% ಫಲಿತಾಂಶ ದಾಖಲಿಸಿದೆ.




By
ForthFocus™