Thursday, October 15, 2026
Thursday, October 15, 2026

ಜಿ.ಎಸ್.ಬಿ ಯುವಕ ಮಂಡಳಿಯ 51ನೇ ವಾರ್ಷಿಕೋತ್ಸವ

ಜಿ.ಎಸ್.ಬಿ ಯುವಕ ಮಂಡಳಿಯ 51ನೇ ವಾರ್ಷಿಕೋತ್ಸವ

Date:

ಉಡುಪಿ: ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜಿ.ಎಸ್.ಬಿ ಯುವಕ ಮಂಡಳಿಯ 51ನೇ ವಾರ್ಷಿಕೋತ್ಸವ ದೇವಳದ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಡಾ. ಕಲ್ಯಾ ವಿನಾಯಕ ಶೆಣೈ ದಂಪತಿಗಳು ಆಗಮಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ನೀಲಕಂಠ ಭಾಗವತ್, ವಿಘ್ನೇಶ್ ಭಟ್, ಶ್ವೇತಾ ಭಾಗವತ್, ಪ್ರತೀಕ್ ಕಾಮತ್ ರವರನ್ನು ಗೌರವಿಸಲಾಯಿತು.

ಯುವಕ ಮಂಡಳಿಯ ಆಶ್ರಯದಲ್ಲಿ ನೆಡೆದ ವಿವಿಧ ಆಟೋಟ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.

ದೇವಳದ ವತಿಯಿಂದ ಡಾ. ಕಲ್ಯಾ ವಿನಾಯಕ ಶೆಣೈ ದಂಪತಿಗಳನ್ನು ಆಡಳಿತ ಮೊಕ್ತೇಸರ ಪಿ.ವಿ. ಶೆಣೈ ಗೌರವಿಸಿದರು.

ಯುವಕ ಮಂಡಳಿಯ ಅಧ್ಯಕ್ಷರಾದ ಕೆ. ನಿತೀಶ್ ಶೆಣೈ, ಮಾಜಿ ಅಧ್ಯಕ್ಷ ಟಿ. ಸುಬ್ಬಣ್ಣ ಪೈ ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಹಣಕಾಸು ಸಾಕ್ಷರತೆ ಮತ್ತು ಹೂಡಿಕೆದಾರರ ಶಿಕ್ಷಣ’ ಅರಿವು ಕಾರ್ಯಕ್ರಮ

ಬಸ್ರೂರು, ಅ.15: ಶ್ರೀ ಶಾರದಾ ಕಾಲೇಜು ಬಸ್ರೂರು ಐಕ್ಯೂಎಸಿ ಮತ್ತು ವಾಣಿಜ್ಯ...

ನಿಟ್ಟೂರು ಶಾಲೆಯ 125ನೇ ವರ್ಷಾಚರಣೆ: ವಿಶೇಷ ಸಮಿತಿ ಕಚೇರಿ ಉದ್ಘಾಟನೆ

ಉಡುಪಿ, ಅ.15: ಕಲಿತ ವಿದ್ಯಾಸಂಸ್ಥೆಯ ಏಳಿಗೆಗೆ ಸೇವೆ ಮಾಡುವುದು ಅತ್ಯಂತ ಪುಣ್ಯದ...

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 20ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಮಾರಂಭದ ಕೃತಜ್ಞತಾ ಸಭೆ

ಅಬ್ಬನಡ್ಕ, ಅ.15: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...
error: Content is protected !!