Tuesday, July 28, 2026
Tuesday, July 28, 2026

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.) ನೂತನ ಪದಾಧಿಕಾರಿಗಳ ಆಯ್ಕೆ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.) ನೂತನ ಪದಾಧಿಕಾರಿಗಳ ಆಯ್ಕೆ

Date:

ಉಡುಪಿ, ಸೆ. 17: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.), ಉಡುಪಿ ಬ್ರಾಹ್ಮಿ ಸಭಾಭವನದಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ 2023 – 24 ನೇ ಸಾಲಿಗೆ ಅಧ್ಯಕ್ಷರಾಗಿ ಚಂದ್ರಕಾಂತ್ ಕೆ. ಎನ್ ರವರು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಭಟ್ ಪಣಿಯಾಡಿ ಮತ್ತು ಕೋಶಾಧಿಕಾರಿಯಾಗಿ ಕುಮಾರಸ್ವಾಮಿ ಉಡುಪ ಆಯ್ಕೆಯಾಗಿರುತ್ತಾರೆ.

ಪದಾಧಿಕಾರಿಗಳ ವಿವರ:

ನಿಕಟಪೂರ್ವಾಧ್ಯಕ್ಷರು- ಚೈತನ್ಯ ಎಂ.ಜಿ. ಉಪಾಧ್ಯಕ್ಷರುಗಳು- ಕೆ. ರಘುಪತಿ ರಾವ್, ಪ್ರವೀಣ್ ಉಪಾಧ್ಯ, ರವಿಪ್ರಕಾಶ್ ಅಂಬಲಪಾಡಿ, ರಾಜೇಂದ್ರ ಪ್ರಸಾದ್, ಜನಾರ್ಧನ ಭಟ್, ವೈ. ಮಂಜುನಾಥ ರಾವ್, ರಮೇಶ ರಾವ್, ವಸುಧ ಕೃಷ್ಣ ರಾಜ್, ಪೂರ್ಣಿಮಾ ಜನಾರ್ಧನ್. ಜೊತೆ ಕಾರ್ಯದರ್ಶಿಗಳು- ಪ್ರಕಾಶ್ ಹೆಬ್ಬಾರ್, ರಾಜಗೋಪಾಲ್ ಭಟ್ ಖಂಡಿಗೆ, ಮುರಳಿ ಅಡಿಗ. ಜೊತೆ ಕೋಶಾಧಿಕಾರಿ-ಹರಿಪ್ರಸಾದ್ ಕೆ. ಸಂಘಟನಾ ಕಾರ್ಯದರ್ಶಿಗಳು-ನಾಗರಾಜ ಭಟ್ ಕರಂಬಳ್ಳಿ, ಜನಾರ್ಧನ್ ಭಟ್ ಬೈಲೂರು, ರವಿರಾಜ್ ರಾವ್, ದೇವಿಕ ಅಡಿಗ. ಸಾಂಸ್ಕೃತಿಕ ಕಾರ್ಯದರ್ಶಿಗಳು- ಪದ್ಮಲತಾ ವಿಷ್ಣು, ರವೀಂದ್ರ ಆಚಾರ್ಯ, ದಿವ್ಯಾ ವಿ. ಪ್ರಸಾದ್, ಗುರುಪ್ರಸಾದ್ ಎ., ಸುಮಿತ್ರಾ ಕೆರೆಮಠ, ಗಾಯತ್ರಿ ಅಂಬಾಗಿಲು. ಕ್ರೀಡಾ ಕಾರ್ಯದರ್ಶಿಗಳು- ರಮೇಶ್ ತೀರ್ಥಹಳ್ಳಿ, ಅಮಿತಾ ಕ್ರಮಾಧಾರಿ. ಧಾರ್ಮಿಕ ಕಾರ್ಯದರ್ಶಿ- ರಮೇಶ್ ಭಟ್ ಮೂಡುಬೆಟ್ಟು. ಉಸ್ತುವಾರಿ ಕಾರ್ಯದರ್ಶಿಗಳು- ಸುರೇಶ್ ಕಾರಂತ್, ವಿವೇಕಾನಂದ ಎನ್.. ಸುಮನಾ ಕಕ್ಕುಂಜೆ, ವಿಜಯಾ ರವಿಪ್ರಕಾಶ್, ಸುನೀತಾ. ವಾರ್ತಾ ಮತ್ತು ಪ್ರಚಾರ ಕಾರ್ಯದರ್ಶಿಗಳು- ಜನಾರ್ಧನ್ ಕೊಡವೂರು, ಮೋಹನ್ ಉಡುಪ ಹಂದಾಡಿ, ಕಿರಣ ಮಂಜನಬೈಲ್, ರಂಗನಾಥ ಸರಳಾಯ. ಗೌರವ ಸಲಹೆಗಾರರು- ವಿಜಯ ರಾಘವ ರಾವ್, ಮುರಳೀಧರ ತಂತ್ರಿ, ಎಂ.ಎಸ್. ವಿಷ್ಣು, ಶಶಿಧರ ಭಟ್, ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ರಾಘವೇಂದ್ರ ಸಾಮಗ, ನಾರಾಯಣ ರಾವ್ ಪಡುಬಿದ್ರೆ, ರಂಜನ್ ಕಲ್ಕೂರ್, ಕೆ.ಎಂ. ಉಡುಪ ನೀಲಾವರ, ನಾಗರಾಜ ತಂತ್ರಿ, ಭಾಸ್ಕರ್ ರಾವ್ ಕಿದಿಯೂರು, ವಿಷ್ಣು ಪ್ರಸಾದ್ ಪಾಡಿಗಾರು, ಕೆ. ಎಸ್. ಪದ್ಮನಾಭ ಭಟ್, ನಾರಾಯಣ ದಾಸ್ ಉಡುಪ, ವಾದಿರಾಜ ಭಟ್. ಸಮಿತಿಯ ಸದಸ್ಯರು- ಆಶಾ ರಘುಪತಿ ರಾವ್, ಕೇಶವ ರಾವ್, ರಮಾಕಾಂತ ಭಟ್, ಭಾರತಿ ಕೇಶವ ರಾವ್, ನಾರಾಯಣ ಭಟ್, ಜ್ಯೋತಿಲಕ್ಷ್ಮಿ ಬೈಲೂರು, ಗಾಯತ್ರಿ ಭಟ್, ಸವಿತಾ ಶಶಿಧರ್ ಭಟ್, ರಂಗನಾಥ್ ಸಾಮಗ, ಉಮೇಶ್ ರಾವ್, ಶ್ರೀಪತಿ ಉಪಾಧ್ಯಾಯ, ದಿನೇಶ್ ಕಲ್ಯಾಣಿ, ನಳಿನಿ ಪ್ರದೀಪ್ ರಾವ್, ಕವಿತಾ ಲಕ್ಷ್ಮೀನಾರಾಯಣ್ , ನಾರಾಯಣ ಮಡಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನರೇಂದ್ರ ಎಸ್ ಗಂಗೊಳ್ಳಿಗೆ ಕಾವ್ಯಶ್ರೀ ಪ್ರಶಸ್ತಿ

ಗಂಗೊಳ್ಳಿ, ಜು.27: ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನಹಡಗಲಿ ವತಿಯಿಂದ ಕೊಡಲ್ಪಡುವ...

ಕಾಮನ್‌ವೆಲ್ತ್ ಕ್ರೀಡಾಕೂಟ: ಮುಂದುವರಿದ ಭಾರತದ ಪದಕ ಬೇಟೆ

ಯು.ಬಿ.ಎನ್.ಡಿ., ಜು.27: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್ ಜ್ಞಾನೇಶ್ವರಿ...

ಸಂಸ್ಕೃತ ಪ್ರತಿಭಾ ಪುರಸ್ಕಾರ

ಉಡುಪಿ, ಜು.27: ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಶೀರೂರು...
error: Content is protected !!