Tuesday, July 28, 2026
Tuesday, July 28, 2026

ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿಯ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ತೋನ್ಸೆ

ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿಯ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ತೋನ್ಸೆ

Date:

ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿಯ 2021-22 ರ ಸಾಲಿನ ಅಧ್ಯಕ್ಷರಾಗಿ ಉಡುಪಿಯ ಯುವ ಉದ್ಯಮಿ ಹಾಗೂ ಸಾಮಾಜಿಕ ಮುಂದಾಳು ಮನೋಹರ್ ಶೆಟ್ಟಿ ತೋನ್ಸೆ ಅವರು ಆಯ್ಕಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಚಂದ್ರಶೇಖರ ರಾವ್, ಖಜಾಂಚಿ ರತ್ನಾಕರ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಹೃಷಿಕೇಶ್ ಹೆಗ್ಡೆ, ಉಪಾಧ್ಯಕ್ಷರಾಗಿ ಲಕ್ಷ್ಮೀಕಾಂತ್ ಬೆಸ್ಕೂರ್, ಮೋಹನ್ ಶೆಟ್ಟಿ, ಜೊತೆ ಕಾರ್ಯದರ್ಶಿ ಜಾನ್ ಪ್ರೇಮ್ ಕುಮಾರ್, ಜೊತೆ ಖಜಾಂಚಿ ತೃಪ್ತಿ ಎಂ ಶೆಟ್ಟಿ, ಸದಸ್ಯತ್ವ ಅಭಿವೃದ್ಧಿ ಸಭಾಪತಿ ರವೀಂದ್ರ ಪೂಜಾರಿ, ಎಲ್.ಸಿ.ಐ.ಎಫ್ ವಿನಯಭೂಷಣ ಹೆಗ್ಡೆ, ಸೇವಾ ಚಟುವಟಿಕೆ ಸಭಾಪತಿ ಮಹಮ್ಮದ್ ಮೌಲಾ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾಗಿ ಮೋಹನ್ ಎಂ.ಪಿ, ರತ್ನಾಕರ್ ಇಂದ್ರಾಳಿ, ದಿವಾಕರ್ ಸನಿಲ್, ಲಯನ್ ಟೇಮರ್ ಅಜಿತ್ ಶೆಟ್ಟಿ ಹಾವಂಜೆ, ಟೇಲ್ ಟ್ವಿಸ್ಟರ್ ಅಶೋಕ್ ಶೆಟ್ಟಿ, ನಿರ್ದೇಶಕರಾಗಿ ಆನಂದ್ ಪೂಜಾರಿ, ಚಂದ್ರಹಾಸ ಶೆಟ್ಟಿ, ನವೀನ್ ಹೆಗ್ಡೆ, ಸಂಧ್ಯಾ ಮೋಹನ್, ದಿವಾಕರ ಶೆಟ್ಟಿ, ಎಮ್.ಕೆ.ಆಳ್ವ, ಪ್ರೇರಣ ಹೆಗ್ಡೆ, ಅಜಿತ್ ಕುಮಾರ್ ಶೆಟ್ಟಿ, ಸೋಮನಾಥ ಚಿಟ್ಪಾಡಿ, ವಿಜಯ್ ಕುಮಾರ್ ಶೆಟ್ಟಿ, ಕರುಣಾಕರ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಇನ್ಫಾರ್ಮೇಶನ್ ಟೆಕ್ನಾಲಜಿ ಸಂತೋಷ ಮಥಾಯಸ್, ಮಾರ್ಗದರ್ಶಕರಾಗಿ ಜಯಕರ್ ಶೆಟ್ಟಿ ಇಂದ್ರಾಳಿ ಆಯ್ಕಯಾಗಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನರೇಂದ್ರ ಎಸ್ ಗಂಗೊಳ್ಳಿಗೆ ಕಾವ್ಯಶ್ರೀ ಪ್ರಶಸ್ತಿ

ಗಂಗೊಳ್ಳಿ, ಜು.27: ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನಹಡಗಲಿ ವತಿಯಿಂದ ಕೊಡಲ್ಪಡುವ...

ಕಾಮನ್‌ವೆಲ್ತ್ ಕ್ರೀಡಾಕೂಟ: ಮುಂದುವರಿದ ಭಾರತದ ಪದಕ ಬೇಟೆ

ಯು.ಬಿ.ಎನ್.ಡಿ., ಜು.27: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್ ಜ್ಞಾನೇಶ್ವರಿ...

ಸಂಸ್ಕೃತ ಪ್ರತಿಭಾ ಪುರಸ್ಕಾರ

ಉಡುಪಿ, ಜು.27: ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಶೀರೂರು...
error: Content is protected !!