Sunday, October 11, 2026
Sunday, October 11, 2026

ಕಲ್ಯಾಣಪುರ ಸಂತೆಕಟ್ಟೆಯಿಂದ ಆಗುಂಬೆಗೆ ಸೈಕಲ್ ರೈಡ್

ಕಲ್ಯಾಣಪುರ ಸಂತೆಕಟ್ಟೆಯಿಂದ ಆಗುಂಬೆಗೆ ಸೈಕಲ್ ರೈಡ್

Date:

ಉಡುಪಿ: ಉಡುಪಿ ಸೈಕ್ಲಿಂಗ್ ತಂಡದ ಸದಸ್ಯರು ಡಾ.ಸೈಯದ್ ನೇತೃತ್ವದಲ್ಲಿ ಭಾನುವಾರ ಉಡುಪಿಯಿಂದ ಆಗುಂಬೆಗೆ ಸೈಕಲ್ ರೈಡ್ ಮೂಲಕ ಯುವಜನರಲ್ಲಿ ಆರೋಗ್ಯವಂತ ಜೀವನಶೈಲಿಯ ಬಗ್ಗೆ ಅರಿವನ್ನು ಮೂಡಿಸಿದರು. ಬೆಳಿಗ್ಗೆ 5.30 ಗಂಟೆಗೆ ಕಲ್ಯಾಣಪುರ ಸಂತೆಕಟ್ಟೆ ಜಂಕ್ಷನ್ ನಿಂದ ಆರಂಭಿಸಿದ ಸೈಕಲ್ ಜಾಥಾ, ಕೆಜಿ ರೋಡ್, ಪೆರ್ಡೂರು, ಹೆಬ್ರಿ, ಸೋಮೇಶ್ವರ ಮೂಲಕ ಆಗುಂಬೆ ತಲುಪಿತು.

ಉಡುಪಿ ಸೈಕ್ಲಿಂಗ್ ಕ್ಲಬ್ ನ ಹಿರಿಯ ರೈಡರ್ ಮಾಕ್ಸಿಮ್, ವಿನ್ಸೆಂಟ್ ಡಿ.ಸೋಜ, ದೀಕ್ಷಿತ್, ವಿನಯ್, ರಾಮದಾಸ್ ಪೈ, ಶ್ರೇಯಸ್, ನಿಹಾಲ್, ಅನಂತ್ ಆಚಾರ್ಯ ಮುಂತಾದವರು ಭಾಗವಹಿಸಿದ್ದರು.

ಇಲ್ಲಿಯವರೆಗೆ ಉಡುಪಿ ಸೈಕ್ಲಿಂಗ್ ತಂಡದ ಸದಸ್ಯರು ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ, ಇಂಧನ ಉಳಿತಾಯ, ಆರೋಗ್ಯ ಅರಿವು, ಸ್ವಚ್ಛತೆ ಸೇರಿದಂತೆ 15ಕ್ಕಿಂತ ಹೆಚ್ಚು ಸೈಕಲ್ ಜಾಥಾ ಅಭಿಯಾನವನ್ನು ನಡೆಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಾಹೆ ವತಿಯಿಂದ ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ ಮೂಲಕ ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನಾಚರಣೆ

ಮಣಿಪಾಲ, ಅ.11: ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ...

ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರರಿಗೆ ಹಾಗೂ ಪರಿಚಾರಕರಿಗೆ ಗೌರವ ಸನ್ಮಾನ

ಕಟಪಾಡಿ, ಅ.11: ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ಎಸ್.ಸಿ ಮೋರ್ಚಾದ...

ಪೆರ್ಣಂಕಿಲ ಜಡ್ಡುಕೆರೆ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಕಾಪು, ಅ.11: ಕೋಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಣಂಕಿಲ ಜಡ್ಡುಕೆರೆ ರಸ್ತೆ...

ಕೊಡವೂರು ಲಕ್ಷದೀಪೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕೊಡವೂರು, ಅ.11: ಮಹಾತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯುವ ಲಕ್ಷದೀಪೋತ್ಸವದ...
error: Content is protected !!