Thursday, October 1, 2026
Thursday, October 1, 2026

ಒಳಕಾಡು: ಜಿ.ಎಸ್.ಬಿ ಸಭಾ, ಕೆ.ಎಂ.ಸಿ ಆಶ್ರಯದಲ್ಲಿ ಲಸಿಕಾ ಅಭಿಯಾನ

ಒಳಕಾಡು: ಜಿ.ಎಸ್.ಬಿ ಸಭಾ, ಕೆ.ಎಂ.ಸಿ ಆಶ್ರಯದಲ್ಲಿ ಲಸಿಕಾ ಅಭಿಯಾನ

Date:

ಜಿ.ಎಸ್.ಬಿ ಸಭಾ ಉಡುಪಿ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ಜಂಟಿ ಸಹಭಾಗಿತ್ವದಲ್ಲಿ ಉಡುಪಿಯ ಒಳಕಾಡಿನ ಶಾಲೆಯಲ್ಲಿ ಶುಕ್ರವಾರ ಕೋವಿಶೀಲ್ಡ್ ಲಸಿಕಾ ಅಭಿಯಾನ ನಡೆಯಿತು. ಸುಮಾರು 530 ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಜಿ.ಎಸ್.ಬಿ ಸಭಾ ಉಡುಪಿ ಇದರ ಕಾರ್ಯಕಾರಿ ಸಮಿತಿ ಅಜಿತ್ ಪೈ, ರಾಮದಾಸ್ ಪೈ, ವಿಘ್ನೇಶ್ ಶೆಣೈ, ಪ್ರಿತಿಷ್ ಕಿಣಿ, ಪ್ರತೀಕ್ ಕಾಮತ್, ಅನಂತ್, ಶ್ರೀನಿವಾಸ್ ಕಾಮತ್, ವಿವೇಕ್ ಶೆಣೈ, ನಾಗರಾಜ್ ಶೆಣೈ, ಆದಿತ್ಯ ಭಟ್, ಶ್ರೀಶ ಶೆಣೈ, ಅಶ್ವಿನ್ ನಾಯಕ್, ದೀಪಕ್ ಶಾನುಭಾಗ್, ಮಾಧವ್ ಕಾಮತ್, ಮಟ್ಟಾರ್ ವಸಂತ್ ಕಿಣಿ, ಮಟ್ಟಾರ್ ಸತೀಶ್ ಕಿಣಿ, ಅಲೆವೂರ್ ಗಣೇಶ್ ಕಿಣಿ, ಶ್ಯಾಮ್ ಪ್ರಸಾದ್ ಕುಡ್ವ, ಕುಯಿಲಾಡಿ ಸುರೇಶ್ ನಾಯಕ್, ಮಹಿಳಾ ಘಟಕದ ಅಶ್ವಿನಿ ಅಜಿತ್ ಪೈ, ಶಕುಂತಲಾ ಶೆಣೈ, ಅಶ್ವಿನಿ ಜಿ. ಪೈ, ಸ್ವಾತಿ ಕಾಮತ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯರ ಹಾಗೂ ಶುಶ್ರೂಷಿಕಯರು, ಜಿ.ಎಸ್.ಬಿ ಸಭಾ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಜಿಲ್ಲಾ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಗೆ ಐವರು ಆಯ್ಕೆ

ಉಡುಪಿ, ಅ.1: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘಟನೆ...
error: Content is protected !!