Sunday, October 18, 2026
Sunday, October 18, 2026

ಬ್ಯಾಡ್ಮಿಂಟನ್: ಭಾರತಕ್ಕೆ ಅವಳಿ ಪ್ರಶಸ್ತಿ

ಬ್ಯಾಡ್ಮಿಂಟನ್: ಭಾರತಕ್ಕೆ ಅವಳಿ ಪ್ರಶಸ್ತಿ

Date:

ಯು.ಬಿ.ಎನ್.ಡಿ., ಅ.5: ಅಬುಧಾಬಿಯ ಖಲೀಫಾ ಬಿನ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಅಲ್ ಐನ್ ಮಾಸ್ಟರ್ಸ್ 2025 ಬ್ಯಾಡ್ಮಿಂಟ್ನ್ ಮಹಿಳಾ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್ ಪ್ರಶಸ್ತಿಗಳನ್ನು ಭಾರತೀಯ ಶಟ್ಲರ್ ಗಳು ಗೆದ್ದಿದ್ದಾರೆ. ಪುರುಷರ ಡಬಲ್ಸ್ ನಲ್ಲಿ, ಭಾರತದ ಹರಿಹರನ್ ಅಮ್ಸಕರುಣನ್ ಮತ್ತು ಅರ್ಜುನ್ ಮದತಿಲ್ ರಾಮಚಂದ್ರನ್ ಜೋಡಿ ಫೈನಲ್ ನಲ್ಲಿ ಇಂಡೋನೇಷ್ಯಾದ ರೇಮಂಡ್ ಇಂದ್ರ ಮತ್ತು ನಿಕೋಲಸ್ ಜೋಕ್ವಿನ್ ಅವರನ್ನು 21-17, 21-18 ನೇರ ಸೆಟ್ ಗಳಿಂದ ಸೋಲಿಸಿತು.

ಇದಕ್ಕೂ ಮೊದಲು, ಉದಯೋನ್ಮುಖ ಭಾರತೀಯ ಶಟ್ಲರ್ ಶ್ರೀಯಾನ್ಶಿ ವಲಿಶೆಟ್ಟಿ ಮಹಿಳಾ ಸಿಂಗಲ್ಸ್ ಟ್ರೋಫಿಯನ್ನು ಗೆದ್ದರು. ಆಲ್-ಇಂಡಿಯನ್ ಫೈನಲ್ ನಲ್ಲಿ, ಶ್ರೀಯಾನ್ಶಿ ತನ್ನ ದೇಶಬಾಂಧವ ತಸ್ನಿಮ್ ಅವರನ್ನು 15-21, 22-20, 22-20 ಅಂತರದಲ್ಲಿ ಸೋಲಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!