Friday, February 27, 2026
Friday, February 27, 2026

ಕ್ರೀಡೆ

ಅಭಿಷೇಕ್ ಶರ್ಮಾ ನೂತನ ದಾಖಲೆ

ಯು.ಬಿ.ಎನ್.ಡಿ., ಜ.22: 5000 ಟಿ20 ರನ್‌ಗಳನ್ನು ವೇಗವಾಗಿ ಪೂರೈಸುವ ಮೂಲಕ ಅಭಿಷೇಕ್ ಶರ್ಮಾ ನೂತನ ದಾಖಲೆ ರಚಿಸಿದ್ದಾರೆ. ನಾಗ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 35 ಎಸೆತಗಳಲ್ಲಿ 84 ರನ್ ಗಳಿಸಿದ್ದು...

ಆಸ್ಟ್ರೇಲಿಯಾಗೆ ಆಶಸ್ ಕಿರೀಟ

ಯು.ಬಿ.ಎನ್.ಡಿ., ಜ.8: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಆಶಸ್ ಸರಣಿಯನ್ನು (4-1) ಗೆದ್ದುಕೊಂಡಿತು.. ಸರಣಿಯ ಅಂತಿಮ ಪಂದ್ಯದ ಐದನೇ ದಿನದಂದು ಆಸ್ಟ್ರೇಲಿಯ ಇಂಗ್ಲೆಂಡ್ ಅನ್ನು 342...

ಕೊಹ್ಲಿ ಶತಕದಬ್ಬರಕ್ಕೆ ಶರಣಾದ ಆಫ್ರಿಕಾ

ರಾಂಚಿ, ನ.30: ರಾಂಚಿಯ ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 17 ರನ್‌ಗಳಿಂದ ಸೋಲಿಸಿತು. 50 ಓವರ್‌ಗಳಲ್ಲಿ 350 ರನ್‌ಗಳ ಗುರಿಯನ್ನು...

ಭಾರತಕ್ಕೆ ಮಹಿಳಾ ವಿಶ್ವಕಪ್ ಕಿರೀಟ

ಮುಂಬಯಿ, ನ.3: ಭಾನುವಾರ ನವಿ ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಮೊದಲ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದಿತು. ದಕ್ಷಿಣ...

ಬ್ಯಾಡ್ಮಿಂಟನ್: ಭಾರತಕ್ಕೆ ಅವಳಿ ಪ್ರಶಸ್ತಿ

ಯು.ಬಿ.ಎನ್.ಡಿ., ಅ.5: ಅಬುಧಾಬಿಯ ಖಲೀಫಾ ಬಿನ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಅಲ್ ಐನ್ ಮಾಸ್ಟರ್ಸ್ 2025 ಬ್ಯಾಡ್ಮಿಂಟ್ನ್ ಮಹಿಳಾ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್ ಪ್ರಶಸ್ತಿಗಳನ್ನು ಭಾರತೀಯ ಶಟ್ಲರ್ ಗಳು ಗೆದ್ದಿದ್ದಾರೆ. ಪುರುಷರ...

ಜನಪ್ರಿಯ ಸುದ್ದಿ

error: Content is protected !!