Friday, July 24, 2026
Friday, July 24, 2026

ಲ್ಯಾಪ್ಟಾಪ್ ಕದ್ದು ಸಿಕ್ಕಿ ಬಿದ್ದ ಐಟಿ ಉದ್ಯೋಗಿಗಳು

ಲ್ಯಾಪ್ಟಾಪ್ ಕದ್ದು ಸಿಕ್ಕಿ ಬಿದ್ದ ಐಟಿ ಉದ್ಯೋಗಿಗಳು

Date:

ಬೆಂಗಳೂರು: ಸ್ವತಃ ಕಛೇರಿಯ ಲ್ಯಾಪ್ಟಾಪ್ ಕದ್ದು ಐಟಿ ಕಂಪನಿಯೊಂದರ ಮೂವರು ಉದ್ಯೋಗಿಗಳು ಈಗ ಕಂಬಿ ಎಣಿಸುತ್ತಿದ್ದಾರೆ.

ಹಣದ ದಾಹಕ್ಕೆ ಇವರು ಕದ್ದದ್ದು ಬರೋಬ್ಬರಿ 1070 ಲ್ಯಾಪ್ಟಾಪ್ಗಳು. ಕದ್ದ ಲ್ಯಾಪ್ಟಾಪ್ ಗಳನ್ನು ಕಡಿಮೆ ಹಣಕ್ಕೆ ಮಾರಿ ಅನ್ನ ನೀಡಿದ ಕಂಪನಿಗೆ ಧ್ರೋಹ ಬಗೆದ ಐಟಿ ಉದ್ಯೋಗಿಗಳಾದ ಜಗದೀಶ್ ಟಿ.ಎಸ್., ಲೋಕೇಶ್, ಸುರೇಶ್ ಕೆ.ಎಮ್ ರನ್ನು ಬೆಂಗಳುರು ನಗರ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಕಂಪನಿಯಲ್ಲಿ ನೂತನವಾಗಿ ಉದ್ಯೋಗವನ್ನು ಪಡೆದವರಿಗೆ ವಿತರಿಸಲು ಇರಿಸಿದ ಲ್ಯಾಪ್ಟಾಪ್ ಗಳನ್ನು ಮೂವರು ಆಗಾಗ್ಗೆ ಕೊಠಡಿಯೊಳಗೆ ಪ್ರವೇಶಿಸಿ ಸಿಸಿಟಿವಿ ಬಂದ್ ಮಾಡಿ ಕಳವು ಮಾಡಿದನ್ನು ಭದ್ರತಾ ಸಿಬ್ಬಂದಿ ನೋಡಿ ಕಂಪನಿಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ ನಂತರ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮೂವರು ಆರೋಪಿಗಳಿಗೆ ಬಲೆ ಬೀಸಿ ಕೆಲವೇ ದಿನಗಳಲ್ಲಿ ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ರಿಶಾ ವಿದ್ಯಾ ಕಾಲೇಜು: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ

ಕಟಪಾಡಿ, ಜು.23: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಅಂಡ್...

ಶೈಕ್ಷಣಿಕ ಬದುಕಿನ ಅರ್ಥವನ್ನು ಅರಿತುಕೊಳ್ಳಿ: ವಿದ್ಯಾರ್ಥಿಗಳಿಗೆ ಡಾ. ಕೆ. ಉಮೇಶ್ ಶೆಟ್ಟಿ ಕರೆ

ಕುಂದಾಪುರ, ಜು.23: ವಿದ್ಯಾರ್ಥಿಗಳು ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಧನಾತ್ಮಕವಾಗಿ ಚಿಂತಿಸಿ,...

ಕಟ್ಟಡ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಬಾಲ ಕಾರ್ಮಿಕನ ರಕ್ಷಣೆ

ಉಡುಪಿ, ಜು.23: ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರ್ ಗ್ರಾಮದಲ್ಲಿ ನಡೆಯುತ್ತಿರುವ ಕಟ್ಟಡ...
error: Content is protected !!