Tuesday, November 17, 2026
Tuesday, November 17, 2026

Tag: ಅಂತರಾಷ್ಟ್ರೀಯ

Browse our exclusive articles!

ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಸನ್ಮಾನ

ಉಡುಪಿ: ವಿಶ್ವಾದ್ಯಂತ ಶ್ರೀ ಕೃಷ್ಣ ಭಕ್ತಿ ಪ್ರಸಾರ ಮಾಡುತ್ತಾ ಇದೀಗ ಪರ್ಯಾಯ ಸಂಚಾರದಲ್ಲಿರುವ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ​ ​ತೀರ್ಥ ಸ್ವಾಮೀಜಿಯವರನ್ನು ಅಮೆರಿಕಾದ ವಾಸಿಂಗ್ಟನ್ ಡಿಸಿ ಇಲ್ಲಿರುವ ಪ್ರಸಿದ್ಧ ಶ್ರೀ ಶಿವ ವಿಷ್ಣು...

ಲಾಗಿನ್ ಮಾಹಿತಿ ಕದಿಯುವ ಆಪ್‌ಗಳ ಬಗ್ಗೆ ಎಚ್ಚರಿಕೆ ನೀಡಿದ ಮೆಟಾ

ಸ್ಯಾನ್‌ಫ್ರಾನ್ಸಿಸ್ಕೊ: ಪಾಸ್‌ವರ್ಡ್‌ಗಳನ್ನು ಕದಿಯಲೆಂದೇ ವಿನ್ಯಾಸಗೊಳಿಸಿದ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ (ಆಪ್) ಗಳ ಬಗ್ಗೆ ಫೇಸ್‌ಬುಕ್‌ನ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವ ಮೆಟಾ ಸಂಸ್ಥೆ ಎಚ್ಚರಿಕೆ ನೀಡಿದೆ. ಪ್ರಸ್ತುತ ವರ್ಷದಲ್ಲಿ ಪಾಸ್‌ವರ್ಡ್‌ ಕದಿಯಲು ಮತ್ತು ಇತರ ದುರುದ್ದೇಶಪೂರಿತ 400...

ಬಾಂಗ್ಲಾದಲ್ಲಿ ಕೈ ಕೊಟ್ಟ ವಿದ್ಯುತ್

ಢಾಕಾ: ಬಾಂಗ್ಲಾದೇಶದಲ್ಲಿ ಪವರ್ ಗ್ರಿಡ್ ವೈಫಲ್ಯದಿಂದ ಜನರು ಸಮಸ್ಯೆ ಎದುರಿಸಿದರು. ರಾಷ್ಟ್ರೀಯ ಗ್ರಿಡ್ ವೈಫಲ್ಯದಿಂದಾಗಿ ದೇಶದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್‌ ಸಮಸ್ಯೆ ಉಂಟಾಗಿದೆ. ಪವರ್ ಗ್ರಿಡ್ನ ಎಂಜಿನಿಯರ್ಗಳು ಮತ್ತು ತಂತ್ರಜ್ಞರು ಸಮಸ್ಯೆಯನ್ನು ಪರಿಹರಿಸಲು...

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ

ಟೋಕ್ಯೊ: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆಯನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಇಂದು ನಾರಾ ಎಂಬಲ್ಲಿ ಅವರು ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಅಬೆಯನ್ನು ಹತ್ಯೆ ಮಾಡಲಾಗಿದೆ. ಶಿಂಜೊ ಅಬೆ (67)...

ಸಂಪರ್ಕ ಕಳೆದುಕೊಂಡ ವಿಮಾನ

ಕಠ್ಮಂಡು: 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡ ಘಟನೆ ನೇಪಾಳದ ಮುಸ್ತಾಂಗ್ ನಲ್ಲಿ ಸಂಭವಿಸಿದೆ. ಮೂವರು ಕ್ರಿವ್ ಸಿಬ್ಬಂದಿ ಸಹಿತ 22 ಮಂದಿಯೊಂದಿಗೆ ಪೋಖರಾದಿಂದ ನೇಪಾಳದ ಜೋಮ್ಸೋಮ್‌ ಗೆ ಇಂದು ಬೆಳಿಗ್ಗೆ 9.55...

Popular

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ

ಉಡುಪಿ, ನ.16: ನಗರದ ಕವಿ ಮುದ್ದಣ ಮಾರ್ಗದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ...

ಬಾಲಕಾರ್ಮಿಕ ಪದ್ಧತಿ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ

ಧಾರವಾಡ, ನ.16: ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದು...

ಪೀಡಿಯಾಟ್ರಿಕ್ ಕಾರ್ಡಿಯಾಲಜಿ – ಬ್ಯಾಕ್ ಟು ಬೇಸಿಕ್ಸ್ ವಿಷಯದಲ್ಲಿ 17ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್

ಮಣಿಪಾಲ, ನ.16: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಹೃದ್ರೋಗ ವಿಭಾಗವು...

Subscribe

spot_imgspot_img
error: Content is protected !!