ಉತ್ತಿಷ್ಠ ಭಾರತದ ವತಿಯಿಂದ ಕೌಶಲ್ಯಾಭಿವೃದ್ಧಿ ಯೋಜನೆಯ ಅಂಗವಾಗಿ ಜುಲೈ 4ರ ಭಾನುವಾರ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ’ಸಾರ್ವಜನಿಕ ಭಾಷಣ ಕಲೆ’ ಕುರಿತು ಉಚಿತ ಆನ್ ಲೈನ್ ಕಾರ್ಯಗಾರ ನಡೆಯಲಿದೆ. ಖ್ಯಾತ ಅಂಕಣಕಾರ ಹಾಗೂ ವಾಗ್ಮಿ ಅರ್ಜುನ್ ದೇವಾಲದಕೆರ ತರಬೇತುದಾರರಾಗಿ ಮಾರ್ಗದರ್ಶನ ನೀಡಲಿದ್ದಾರೆ.
ಕಾರ್ಯಗಾರವು ಸಂಪೂರ್ಣವಾಗಿ ಉಚಿತವಾಗಿದ್ದು 14 ವರ್ಷಗಳು ಮತ್ತು ಮೇಲ್ಪಟ್ಟವರು ಭಾಗವಹಿಸಬಹುದು. ಕಾರ್ಯಗಾರವು ಕನ್ನಡದಲ್ಲಿ ನಡೆಯಲಿದೆ. ನೋಂದಾಯಿಸಲು ಫಾರ್ಮ್ ಅನ್ನು ಭರ್ತಿ ಮಾಡಿ- https://forms.gle/jTrtnvzQEKNHU9HU9
ಹೆಚ್ಚಿನ ಮಾಹಿತಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಸಂದೇಶವನ್ನು ಕಳುಹಿಸಿ- ನೀರಜ್: 9964142207; ರಾಘವೇಂದ್ರ: 9886734400




By
ForthFocus™