Friday, October 16, 2026
Friday, October 16, 2026

ಬನ್ನಂಜೆ- ಲಸಿಕಾ ಅಭಿಯಾನ

ಬನ್ನಂಜೆ- ಲಸಿಕಾ ಅಭಿಯಾನ

Date:

ಉಡುಪಿ: ಉಡುಪಿ ನಗರದ ಬನ್ನಂಜೆ ಹಾಗೂ ಶಿರಿಬೀಡು ವಾರ್ಡ್ ಇದರ ಲಸಿಕಾ ಅಭಿಯಾನ ಸರಸ್ಪತಿ ಶಾಲೆಯಲ್ಲಿ ನಡೆಯಿತು. ಶಿರಿಬೀಡು ನಗರಸಭಾ ಸದಸ್ಯ ಟಿ ಜಿ ಹೆಗ್ಡೆ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಬನ್ನಂಜೆ ವಾರ್ಡ್ ನಗರಸಭಾ ಸದಸ್ಯೆ ಸವಿತಾ ಹರೀಶ್ ರಾಮ್ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಅರೋಗ್ಯ ಇಲಾಖೆ ಸಹಕಾರದೊಂದಿಗೆ 500 ಡೋಸ್ ಲಸಿಕೆ ನೀಡಲಾಯಿತು.

ಉಡುಪಿ ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್, ಡಾ. ಹೇಮಂತ್, ಎಎಸ್ಐ ವಾಸಪ್ಪ ನಾಯ್ಕ್, ಶಶಿಧರ್, ಸುರೇಶ ಶೇರಿಗಾರ, ಮಹೇಶ್ ಪೂಜಾರಿ, ಹರೀಶ್ ರಾಮ್, ಮಹೇಶ್ ಶೆಟ್ಟಿ, ಸುರೇಶ್ ಶೇರಿಗಾರ್, ಸಂದೀಪ್, ಅಭಿಲಾಷ್, ಸಚಿನ್ ಕೋಟ್ಯಾನ್, ಸುಧೀರ್, ಸಚಿನ್ ಪ್ರಭು, ವಿಠಲ್ ಆಚಾರ್ಯ, ಅಶೋಕ್ ಶೆಟ್ಟಿ, ರಮೇಶ್ ಪೂಜಾರಿ, ಉಜ್ವಲ್ ಕಿರಣ್, ನಾಗರಾಜ್, ಭುಜಂಗ ಶೆಟ್ಟಿ, ಆನಂದ, ಉದಯ, ಮೋಹನ್ ಶೆಟ್ಟಿ, ನಾಗಪ್ರಸಾದ್, ನಿತ್ಯಾನಂದ್, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅ. 17: ನೇರ ಸಂದರ್ಶನ

ಉಡುಪಿ, ಅ.16: ನಗರದ ಗ್ರೋಸ್ಪೆರ್ ಗ್ರೂಪ್, ಎರಡನೇ ಮಹಡಿ, ಕೈಗಾರಿಕಾ ಸಹಕಾರ...

ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಬಿ.ಎಸ್.ಎನ್.ಎಲ್ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಕರೆ

ಉಡುಪಿ, ಅ.16: ಜಿಲ್ಲೆಯ ಬಿ.ಎಸ್.ಎನ್.ಎಲ್ ಸಂಸ್ಥೆಯು ತನ್ನ ಗ್ರಾಹಕರಿಗೆ ನೆಟ್‌ವರ್ಕ್ ಸಂಬಂಧಿತ...

ತಾಲೂಕು ಮಟ್ಟದ ಯುವ ಸಂಸತ್ತು ಸಭೆ

ಕಾರ್ಕಳ, ಅ.16: ಪ್ರಪಂಚದಲ್ಲಿಯೇ ಅತ್ಯಂತ ಬಲಿಷ್ಟವಾದ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಯಾವುದೇ...

ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ

ಉಡುಪಿ, ಅ.16: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯುತ್ತಿರುವ...
error: Content is protected !!