Thursday, July 30, 2026
Thursday, July 30, 2026

ರೋಟರಿ ಉಡುಪಿ ವತಿಯಿಂದ ಕೃಷ್ಣಾನುಗ್ರಹ ಸಂಸ್ಥೆಗೆ ಶೈಕ್ಷಣಿಕ ಪರಿಕರಗಳ ಕೊಡುಗೆ

ರೋಟರಿ ಉಡುಪಿ ವತಿಯಿಂದ ಕೃಷ್ಣಾನುಗ್ರಹ ಸಂಸ್ಥೆಗೆ ಶೈಕ್ಷಣಿಕ ಪರಿಕರಗಳ ಕೊಡುಗೆ

Date:

ಕೃಷ್ಣಾನುಗ್ರಹ ದತ್ತು ಸಂಸ್ಥೆಗೆ ಬೆಂಚು, ಡೆಸ್ಕ್, ತೊಟ್ಟಿಲ ಹಾಸಿಗೆ, ಬೆಡ್ ಶೀಟ್ ಇನ್ನಿತರ ಉಪಕರಣಗಳನ್ನು ನೀಡಲಾಯಿತು. ತರಗತಿಯ ಉದ್ಘಾಟನೆಯನ್ನು ಉಡುಪಿ ಚೈಲ್ಡ್ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ನೆರವೇರಿಸಿ ಶುಭ ಹಾರೈಸಿದರು.

ರೋಟರಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ, ಶ್ರೀ ಕೃಷ್ಣ ರೋಟರಾಕ್ಟ್ ಅಧ್ಯಕ್ಷೆ ಶೃತಿ ಶೆಣೈ, ಸಂಸ್ಥೆಯ ಮುಖ್ಯಸ್ಥ ಡಾ.ಉಮೇಶ್ ಪ್ರಭು, ಆಡಳಿತಾಧಿಕಾರಿ ಉದಯ, ಕಾರ್ಯದರ್ಶಿ ದೀಪಾ ಭಂಡಾರಿ, ದಿನೇಶ್ ಭಂಡಾರಿ, ಗುರುರಾಜ ಭಟ್, ವನಿತಾ ಉಪಾಧ್ಯಾಯ, ಜೆ.ಜಿ.ಪ್ರಭು, ಸತ್ಯವತಿ ಹೆಬ್ಬಾರ್, ಅಮಲ, ಶುಭ, ರೋಟರಾಕ್ಟ್ ಸದಸ್ಯರು ಮತ್ತು ಚೈಲ್ಡಲೈನ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ, ಜು.29: ಲೋಕಸಭೆ ಬುಧವಾರ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ)...

ಶಾಸಕ ಯಶ್ಪಾಲ್ ಸುವರ್ಣ ಅವರಿಗೆ ನೋಟೀಸ್

ಉಡುಪಿ, ಜು.29: ರಾಹುಲ್ ಗಾಂಧಿ ವಿರುದ್ಧ ಶಾಸಕ ಯಶ್ಪಾಲ್ ಸುವರ್ಣ ಅವರು...

ಹಡಪದ ಅಪ್ಪಣ್ಣ ರವರ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪ: ಮಂಜುನಾಥ ಪೂಜಾರಿ

ಉಡುಪಿ, ಜು.29: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ...

ಚಾತುರ್ಮಾಸ ಸಾಧನೆಗೆ ಶ್ರೇಷ್ಠ ಕಾಲ: ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು

ಬಾರಕೂರು, ಜು.೨೯: ಶ್ರಾವಣದಿಂದ ಕಾರ್ತಿಕ ಮಾಸದವರೆಗಿನ ನಾಲ್ಕು ತಿಂಗಳ ಕಾಲ ಭಗವಂತ...
error: Content is protected !!