Saturday, March 28, 2026
Saturday, March 28, 2026

ಪ್ರಾಕೃತಿಕ ವಿಕೋಪ-ಪರಿಹಾರ ಧನ ಚೆಕ್ ವಿತರಣೆ

ಪ್ರಾಕೃತಿಕ ವಿಕೋಪ-ಪರಿಹಾರ ಧನ ಚೆಕ್ ವಿತರಣೆ

Date:

ಬ್ರಹ್ಮಾವರ: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕಿನ 2 ಕುಟುಂಬಗಳಿಗೆ ಬ್ರಹ್ಮಾವರ ಶಾಸಕರ ಕಚೇರಿಯಲ್ಲಿ ಮಂಗಳವಾರ ಒಟ್ಟು ರೂ. 1,16,844/- ಮೊತ್ತದ ಪರಿಹಾರ ಧನದ ಚೆಕ್ ನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.

ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಶಾಂತಿ ಪೂಜಾರ್ತಿ ಅವರಿಗೆ ರೂ. 75,000/-, ಸತೀಶ್ ಕುಮಾರ್ ಅವರಿಗೆ ರೂ. 41,844/- ಸೇರಿದಂತೆ ಒಟ್ಟು ರೂ. 1,16,844/- ಮೊತ್ತದ ಚೆಕ್ ನ್ನು ಶಾಸಕರು ವಿತರಣೆ ಮಾಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಲಬಾರ್ ವಿಶ್ವರಂಗ ಪುರಸ್ಕಾರ

ಉಡುಪಿ, ಮಾ.28: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ)ಮತ್ತು ಮಲಬಾರ್ ಗೋಲ್ಡ್ ಅಂಡ್...

ಇಂಧನ ಬೆಲೆ ಏರಿಕೆ ಇಲ್ಲ; ಲಾಕ್‌ಡೌನ್ ವದಂತಿಗಳನ್ನು ತಳ್ಳಿ ಹಾಕಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ, ಮಾ.27: ಪೆಟ್ರೋಲ್, ಡೀಸೆಲ್ ಮತ್ತು ವಿಮಾನಯಾನ ಟರ್ಬೈನ್ ಇಂಧನ (ಎಟಿಎಫ್)...
error: Content is protected !!