ಉಡುಪಿ, ಜು.20: ಶೀರೂರು ಮಠದ ಪೂರ್ವ ಯತಿಗಳಾದ ಲಕ್ಷ್ಮೀವರ ತೀರ್ಥರ 8 ನೆೇ ವರ್ಷದ ಆರಾಧನೆ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ದೇವತಾ ಪ್ರಾರ್ಥನೆ ಹಾಗೂ ಭೋಜನ ಶಾಲೆಯಲ್ಲಿ ತರಕಾರಿ ಮುಹೂರ್ತ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿಯಲ್ಲಿ ನಡೆಯಿತು. ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಉಪಸ್ಥಿತರಿದ್ದರು.
ಶೀರೂರು ಲಕ್ಷ್ಮೀವರ ತೀರ್ಥರ 8 ನೆೇ ವರ್ಷದ ಆರಾಧನೆ ಪ್ರಯುಕ್ತ ತರಕಾರಿ ಮುಹೂರ್ತ
ಶೀರೂರು ಲಕ್ಷ್ಮೀವರ ತೀರ್ಥರ 8 ನೆೇ ವರ್ಷದ ಆರಾಧನೆ ಪ್ರಯುಕ್ತ ತರಕಾರಿ ಮುಹೂರ್ತ
Date:




By
ForthFocus™