Tuesday, October 20, 2026
Tuesday, October 20, 2026

ಕಾಮೆಡ್-ಕೆ ಫಲಿತಾಂಶ: ಜ್ಞಾನಸುಧಾಕ್ಕೆ ಸಾವಿರದೊಳಗಿನ 9 ರ‍್ಯಾಂಕುಗಳು; ರಾಷ್ಟ್ರಮಟ್ಟದಲ್ಲಿ ಕನಿಷ್ಕ್ಗೆ 34ನೇ ರ‍್ಯಾಂಕ್

ಕಾಮೆಡ್-ಕೆ ಫಲಿತಾಂಶ: ಜ್ಞಾನಸುಧಾಕ್ಕೆ ಸಾವಿರದೊಳಗಿನ 9 ರ‍್ಯಾಂಕುಗಳು; ರಾಷ್ಟ್ರಮಟ್ಟದಲ್ಲಿ ಕನಿಷ್ಕ್ಗೆ 34ನೇ ರ‍್ಯಾಂಕ್

Date:

ಉಡುಪಿ, ಜೂ.2: ಕರ್ನಾಟಕ ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ದಂತವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು ಸಾವಿರದೊಳಗೆ ರ‍್ಯಾಂಕ್ ಗಳಿಸಿದ್ದಾರೆ.

ವಿದ್ಯಾರ್ಥಿಗಳಾದ ಕನಿಷ್ಕ್ ಎಸ್ ಅಮೀನ್ 34ನೇ ರ‍್ಯಾಂಕ್ (99.9720626 ಪರ್ಸಂಟೈಲ್), ವೈಷ್ಣವಿ ಕುಲಕರ್ಣಿ 111ನೇ ರ‍್ಯಾಂಕ್ (99.9057114 ಪರ್ಸಂಟೈಲ್), ನಿಶಾನ್ ಎನ್ ಸಾಲ್ಯಾನ್ 153ನೇ ರ‍್ಯಾಂಕ್ (99.8693924 ಪರ್ಸಂಟೈಲ್), ಎನ್. ಎಸ್. ವಿವೇಕ್ 292ನೇ ರ‍್ಯಾಂಕ್ (99.7671777 ಪರ್ಸಂಟೈಲ್), ಜೀವನ್ ಎನ್.ಬಿ 644ನೇ ರ‍್ಯಾಂಕ್ (99.4378194 ಪರ್ಸಂಟೈಲ್), ಸುಬ್ರಹ್ಮಣ್ಯ ಶೆಣೈ 654ನೇ ರ‍್ಯಾಂಕ್ (99.4378194 ಪರ್ಸಂಟೈಲ್), ಅಭಿಷೇಕ್ ಡಿ. ಜಿ. 914ನೇ ರ‍್ಯಾಂಕ್ (99.2258187 ಪರ್ಸಂಟೈಲ್), ಸಹನ ಎನ್ 946ನೇ ರ‍್ಯಾಂಕ್ (99.1741021 ಪರ್ಸಂಟೈಲ್) ಹಾಗೂ ವರುಣ್ ಜೆ 979ನೇ ರ‍್ಯಾಂಕ್ (99.14821112 ಪರ್ಸಂಟೈಲ್) ಪಡೆದಿದ್ದಾರೆ.

ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಉಡುಪಿ, ಅ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ಅ. 20: ಉಡುಪಿ ನಗರ ವ್ಯಾಪ್ತಿಯ ಮನೆ ಮನೆ ಕಸ ಸಂಗ್ರಹಣೆಯಲ್ಲಿ ವ್ಯತ್ಯಯ

ಉಡುಪಿ, ಅ. 20: ನವರಾತ್ರಿ ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 20...

ಉಚ್ಚಿಲ ದಸರಾ ಶೋಭಾಯಾತ್ರೆ: ವಾಹನ ಸಂಚಾರಕ್ಕೆ ಬದಲಿ ಮಾರ್ಗ

ಉಡುಪಿ, ಅ.20: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಿರುವ ಉಡುಪಿ-ಉಚ್ಚಿಲ ದಸರಾ...

ನವರಾತ್ರಿ ಮಹೋತ್ಸವ

ಪೀಠಿಕೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶರತ್ಕಾಲದ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ...
error: Content is protected !!