ಮಂಗಳೂರು, ನ.22: ದೃಗ್ಗಣಿತರೀತ್ಯಾ ಪಂಚಾಂಗವನ್ನು ತಯಾರಿಸಿ ಧರ್ಮಕರ್ಮಗಳಿಗೆ ಕಾಲನಿರ್ಣಯವನ್ನು ಮಾಡಿಕೊಂಡು ಬರುತ್ತಿರುವ 109 ವರ್ಷಗಳ ಇತಿಹಾಸವುಳ್ಳ ವೈಜಯಂತೀ ಪಂಚಾಂಗದ 110 ನೇ ವರ್ಷದ ‘ಪರಾಭವ ಸಂವತ್ಸರ'(ಇಸವಿ 2026-2027) ದ ಪಂಚಾಂಗವನ್ನು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಯರ್ಮುಂಜ ಶಂಕರ ಜೋಯಿಸರ ಮಗ ಯರ್ಮುಂಜ ಭೀಮ ಜೋಯಿಸರು ಸಂಪಾದಕರಾಗಿ ಹಾಗೂ ಬೀಡಿಗೆ ಯ. ಶಂಕರ ಜೋಯಿಸರ ಮಗ ಜನಾರ್ದನ ಜೋಯಿಸರು ಸಹಸಂಪಾದಕರಾಗಿ ಕಾರ್ಯನಿರ್ವಹಿಸಿ ಈ ಪಂಚಾಂಗವನ್ನು ಪ್ರಕಟಿಸಿದ್ದಾರೆ.
ಪರಾಭವ ಸಂವತ್ಸರದ ವೈಜಯಂತೀ ಪಂಚಾಂಗ ಮಾರುಕಟ್ಟೆಗೆ
ಪರಾಭವ ಸಂವತ್ಸರದ ವೈಜಯಂತೀ ಪಂಚಾಂಗ ಮಾರುಕಟ್ಟೆಗೆ
Date:




By
ForthFocus™