Saturday, September 5, 2026
Saturday, September 5, 2026

ಐಎಂಎ ಉಡುಪಿ ಕರಾವಳಿ ಪದಗ್ರಹಣ

ಐಎಂಎ ಉಡುಪಿ ಕರಾವಳಿ ಪದಗ್ರಹಣ

Date:

ಉಡುಪಿ, ಅ.19: ಡಾ. ಅಶೋಕ್ ಕುಮಾರ್ ನೇತೃತ್ವದ ಐಎಂಎ ಉಡುಪಿ ಕರಾವಳಿ ನೂತನ ತಂಡದ ಪದಗ್ರಹಣ ಸಮಾರಂಭ ಉಡುಪಿಯ ​ಅಮೃತ್ ಗಾರ್ಡನ್ ನಲ್ಲಿ ನಡೆಯಿತು.​ ಮುಖ್ಯ ಅತಿಥಿ ಬ್ರಿಗೇಡಿಯರ್ ಡಾ. ಅರೆಬೆಟ್ಟು ಪ್ರಭಾಕರ್ ಕಾಮತ್ ನೂತನ ತಂಡದ ಪದಗ್ರಹಣ ನೆರವೇರಿಸಿದರು.

ಅತಿಥಿಯಾಗಿ ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್, ಮಹಿಳಾ ವಿಭಾಗದ ಡಾ.​ಅಧ್ಯಕ್ಷೆ. ಡಾ.ವಿಜಯ ವೈ.ಬಿ., ಕಾರ್ಯದರ್ಶಿ​ ಡಾ.ರಂಜಿ​ತಾ ನಾಯಕ್, ಕೋಶಾಧಿಕಾರಿ ಡಾ. ವೀಣಾ ನರೇಂದ್ರ ಉಪಸ್ಥಿತರಿದ್ದರು.

ನಿರ್ಗಮನ ಅಧ್ಯಕ್ಷ ಡಾ. ಸುರೇಶ್ ಶೆಣೈ ಸ್ವಾಗತಿಸಿದರು. ಡಾ.ಸಂದೀಪ್ ಪ್ರಾರ್ಥಿಸಿದರು. ಡಾ. ಕಾರ್ಯದರ್ಶಿ ವಿಜಯಲಕ್ಷ್ಮೀ ಗತ ಸಾಲಿನ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಡಾ. ಶರತ್ ಚಂದ್ರ ರಾವ್ ವರದಿ ವಾಚಿಸಿದರು. ಡಾ.ಆಮ್ನ ಹಾಗು ಡಾ. ಮಮತ ನಿರೂಪಿಸಿದರು. ನೂತನ ಕಾರ್ಯದರ್ಶಿ ಮಾನಸ ಈ. ಆರ್. ವಂದಿಸಿದರು.

ನೂತನ ಕಾರ್ಯಕಾರಿ ಕಾರ್ಯಕಾರಿ ಸಮಿತಿ ಸದಸ್ಯರು: ಡಾ. ಅಂಜಲಿ ಮುಂಡ್ಕೂರು, ಡಾ. ಸಂಜಯ ಉಡುಪ, ಡಾ. ಸುದೀಪ್ ಶೆಟ್ಟಿ, ಡಾ. ವಿಜಯ್ ಕುಮಾರ್ ಶೆಟ್ಟಿ​, ಡಾ. ಗಣಪತಿ ಹೆಗ್ಡೆ​, ಡಾ. ಅರುಣ ವರ್ಣೇಕರ್​, ಡಾ. ವಿನುಥಾ​, ಡಾ. ಅರ್ಚನಾ ಭಕ್ತ​, ಡಾ. ದೀಪಕ್ ಮಾಲ್ಯ​, ಡಾ. ಸಂದೀಪ್ ಕುಮಾರ್​,ಡಾ. ಹರೀಶ್ ನಾಯಕ್​, ಡಾ. ಅನಂತ ಶೆಣೈ​, ಡಾ. ಸತೀಶ್ ಕೆ. ನಾಯಕ್​, ಹಾಗು ರಾಜ್ಯ ಸಮಿತಿ ಸದಸ್ಯರು​ ಡಾ. ವಾಸುದೇವ​, ಡಾ. ವೈ. ಎಸ್. ರಾವ್​, ಡಾ. ತಿಲಕಚಂದ್ರ ಪಾಲ್​, ಡಾ. ಮೂರಳಿಧರ ಪಾಟೀಲ​, ಡಾ. ಗೀತಾ ಪುತ್ರನ್​, ಡಾ. ರಾಜಲಕ್ಷ್ಮಿ​ ಮತ್ತು ಕೇಂದ್ರ ಸಮಿತಿ ಸದಸ್ಯರು​: ಡಾ. ಸುದೇಶ್ ಕುಮಾರ್ ಯು​, ಡಾ. ರಾಜಗೋಪಾಲ ಭಾಂಡಾರಿ​, ಡಾ. ಸತೀಶ್ ಕಾಮತ್​.. ಪರ್ಯಾಯ ಕೇಂದ್ರ ಸಮಿತಿ ಸದಸ್ಯರು​ ಡಾ. ಸುನೀಲ್ ಮುಂಡ್ಕೂರು​, ಡಾ. ಉಮೇಶ್ ನಾಯಕ್​, ಡಾ. ವಿಜಯ್ ಕುಮಾರ್ ಶೆಟ್​, ಪದಾಧಿಕಾರಿಗಳು​, ಉಪಾಧ್ಯಕ್ಷರು: ಡಾ. ವಿಜಯಾ ವೈ. ಬಿ​, ಸಹ ಕಾರ್ಯದರ್ಶಿ: ಡಾ. ಸುಶಾನ್ ಎಸ್. ಶೆಟ್ಟಿ​, ಖಜಾಂಚಿ: ಡಾ. ಸನತ್ ರಾವ್​, ಸಹ ಖಜಾಂಚಿ: ಡಾ. ಕಿರಣ್.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಅರ್ಘ್ಯ ಪ್ರದಾನ

ಉಡುಪಿ, ಸೆ.5: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ಚಂದ್ರೋದಯ...

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿಗೆ ಅವಳಿ ಪ್ರಶಸ್ತಿ

ಉಡುಪಿ, ಸೆ.4: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಸರಕಾರಿ...

ರಥಬೀದಿ ಕಾಲೇಜು: ಸಂಸ್ಕೃತ ದಿನಾಚರಣೆ

ಮಂಗಳೂರು, ಸೆ.3: ರಥಬೀದಿ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಮಂಗಳೂರು ರಥಬೀದಿಯ...

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಸೆ.4: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ...
error: Content is protected !!