ಮಣಿಪಾಲ, ಅ.6: ಸುಶ್ಮಿತಾ ಪೂಜಾರಿ ಅವರು ಮಣಿಪಾಲದ ಎಂಐಟಿಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಜಿ. ಸುಬ್ರಹ್ಮಣ್ಯ ನಾಯಕ್ ಮಾರ್ಗದರ್ಶನದಲ್ಲಿ ಮಣಿಪಾಲದ ಎಂಐಟಿಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ. ಕಾಂತಿ ಎಂ ಮತ್ತು ಮಣಿಪಾಲದ ಕೆಎಂಸಿಯ ಮೂಳೆಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಮತ್ತು ಘಟಕ ಮುಖ್ಯಸ್ಥ ಡಾ. ಶ್ಯಾಮಸುಂದರ್ ಭಟ್ ಎನ್ ಸಹ ಮಾರ್ಗದರ್ಶನದಲ್ಲಿ ಮಂಡಿಸಿದ “ಪ್ರೆಡಿಕ್ಷನ್ ಒಫ್ ದಿ ಪೆಡಿಕಲ್ ಸ್ಕ್ರೂ ಇನ್ಸೆರ್ಷನ್ ಆಂಗಲ್ ಒಫ್ ದಿ ವರ್ಟಿಬ್ರ ಡ್ಯೂರಿಂಗ್ ಸ್ಪೈನ್ ಸರ್ಜರಿ ಯೂಸಿಂಗ್ ಡಿಜಿಟಲ್ ಟೆಕ್ನಿಕ್ಸ್” ಎಂಬ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಪಿಎಚ್‌ಡಿ ಪದವಿ ನೀಡಿದೆ.
ಸುಶ್ಮಿತಾ ಪೂಜಾರಿ ಅವರಿಗೆ ಪಿಎಚ್‌ಡಿ
ಸುಶ್ಮಿತಾ ಪೂಜಾರಿ ಅವರಿಗೆ ಪಿಎಚ್‌ಡಿ
Date:




By
ForthFocus™