ಕಟಪಾಡಿ, ಜೂ.23: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯಿಂದ ರಾಜ್ಯಮಟ್ಟದಲ್ಲಿ ನಡೆದ 2023-24 ನೇ ಸಾಲಿನ ಪರೀಕ್ಷೆಯಲ್ಲಿ ಪಾಜಕ ಆನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಸ್ಕೌಟ್ ವಿಭಾಗದಲ್ಲಿ ಆದಿತ್ಯ ರಾವ್ ಮತ್ತು ವಾಸುದೇವ ಕೃಷ್ಣಾಚಾರಿ ಅಡ್ಯ ಹಾಗೂ ಗೈಡ್ ವಿಭಾಗದಲ್ಲಿ ಅದಿತಿ ಭಟ್, ದಿಯಾ ಉದಯ್‌ಕುಮಾರ್ ಉತ್ತೀರ್ಣರಾಗಿರುತ್ತಾರೆ. ವಿದ್ಯಾರ್ಥಿಗಳ ಸಾದನೆಗೆ ಮತ್ತು ತರಬೇತಿ ನೀಡಿದ ಸ್ಕೌಟ್ ಮತ್ತು ಗೈಡ್ ಶಿಕ್ಷಕರುಗಳಾದ ವಿದ್ಯಾ, ನಿರುಪಮಾ, ರಾಜವರ್ಧನ್ ಇವರನ್ನು ಪ್ರಾಂಶುಪಾಲರಾದ ಡಾ.ಗೀತಾ ಶಶಿಧರ್, ಶಿಕ್ಷಕ ವೃಂದದವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.
ಆನಂದತೀರ್ಥ ವಿದ್ಯಾಲಯ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪುರಸ್ಕಾರ
ಆನಂದತೀರ್ಥ ವಿದ್ಯಾಲಯ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪುರಸ್ಕಾರ
Date:




By
ForthFocus™