ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯು ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಎಸ್ಸಿ ನಂತರ ಉದ್ಯೋಗಾಧಾರಿತ ಪೆಟ್ರೋಕೆಮಿಕಲ್ಸ್, ಪಾಲಿಮರ್, ಪ್ಲಾಸ್ಟಿಕ್ಸ್ ಡಿಪ್ಲೋಮಾ ಕೋರ್ಸ್ಗಳನ್ನು ಮಾಡಿದರೆ ಉದ್ಯೋಗ ಅವಕಾಶಗಳು ಯಾವ ಕ್ಷೇತ್ರಗಳಲ್ಲಿ ಲಭ್ಯವಿದೆ ಎಂಬುದನ್ನು ವಿಸ್ತಾರವಾಗಿ ತಿಳಿಸಿಕೊಡುವ ಸಲುವಾಗಿ ಜುಲೈ 16 ರಂದು ಬೆಳಗ್ಗೆ 11 ಗಂಟೆಗೆ ಉಚಿತ ವೆಬಿನಾರ್ ಆಯೋಜಿಸಿದೆ. ವೆಬಿನಾರ್‌ನಲ್ಲಿ ಭಾಗವಹಿಸಲು https://forms.gle/Q4H4rPoVKWdwASSn7 ವೆಬ್‌ಸೈಟ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಮೈಸೂರು ಸಿಪೆಟ್ ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಯೋಗಾವಕಾಶಗಳ ವೆಬಿನಾರ್‌ಗೆ ಹೆಸರು ನೊಂದಾಯಿಸಿ

ಉದ್ಯೋಗಾವಕಾಶಗಳ ವೆಬಿನಾರ್‌ಗೆ ಹೆಸರು ನೊಂದಾಯಿಸಿ
Date: