ಮುಂಬಯಿ, ಅ.೭: ನೇರ ವರ್ಗಾವಣೆಯ ಬಳಕೆಯಿಂದ ಸರ್ಕಾರ ೪ ಲಕ್ಷ 31 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ ಉತ್ಸವದಲ್ಲಿ ಅವರು ಮಾತನಾಡಿದರು. ಬ್ಯಾಂಕಿಂಗ್, ಹಣಕಾಸು, ಫಿನ್‌ಟೆಕ್, ಆಧಾರ್, ಯುಪಿಐ, ಡಿಜಿಲಾಕರ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ದೇಶದ ಆರ್ಥಿಕತೆ ಬಲಾಢ್ಯಗೊಳ್ಳುತ್ತಿದೆ. ತಂತ್ರಜ್ಞಾನವು ಸೇತುವೆಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.
ನೇರ ವರ್ಗಾವಣೆಯ ಮೂಲಕ ರೂ.4.31 ಲಕ್ಷ ಕೋಟಿ ಉಳಿತಾಯ: ನಿರ್ಮಲಾ ಸೀತಾರಾಮನ್
ನೇರ ವರ್ಗಾವಣೆಯ ಮೂಲಕ ರೂ.4.31 ಲಕ್ಷ ಕೋಟಿ ಉಳಿತಾಯ: ನಿರ್ಮಲಾ ಸೀತಾರಾಮನ್
Date:




By
ForthFocus™