ನವದೆಹಲಿ, ನ.13: ಚೀತಾ ಯೋಜನೆಯ ಅಡಿಯಲ್ಲಿ ಬೋಟ್ಸ್ವಾನಾ ಭಾರತಕ್ಕೆ ಚೀತಾಗಳನ್ನು ಹಸ್ತಾಂತರಿಸಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಅವರ ಬೋಟ್ಸ್ವಾನಾ ಅಧ್ಯಕ್ಷರಾದ ಡುಮಾ ಬೊಕೊ ನಡುವಿನ ದ್ವಿಪಕ್ಷೀಯ ಮಾತುಕತೆಯ ಕೊನೆಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಚೀತಾ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು.
ಈ ಯೋಜನೆ ಎರಡೂ ದೇಶಗಳ ನಡುವಿನ ವನ್ಯಜೀವಿ ಸಂರಕ್ಷಣೆಯಲ್ಲಿ ದ್ವಿಪಕ್ಷೀಯ ಸಹಕಾರದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಭಾರತಕ್ಕೆ ಸ್ಥಳಾಂತರಗೊಳ್ಳುವ ಮೊದಲು ಚೀತಾಗಳನ್ನು ಸ್ವಲ್ಪ ಸಮಯದವರೆಗೆ ಕ್ವಾರಂಟೈನ್ ನಲ್ಲಿ ಇಡಲಾಗುತ್ತದೆ.




By
ForthFocus™