Sunday, October 11, 2026
Sunday, October 11, 2026

ನೂತನ ಸಚಿವರ ಪಟ್ಟಿ

ನೂತನ ಸಚಿವರ ಪಟ್ಟಿ

Date:

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದಲ್ಲಿ ಸೇರ್ಪಡೆಯಾದ ನೂತನ ಸಚಿವರ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿದ್ದಾರೆ.

ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ಬೊಮ್ಮಾಯಿ, ಜನಪರ ಕೆಲಸ ಮತ್ತು ಮುಂದಿನ ಚುನಾವಣೆಯ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ನೂತನ ಸಚಿವ ಸಂಪುಟ ರಚನೆಯಾಗಿದೆ. ಒಟ್ಟು 29 ಸಚಿವರು ಸಂಪುಟ ಸೇರಿದ್ದಾರೆ ಎಂದು ಸಿಎಂ ಬೊಮ್ಮಾಯಿ ಸುದ್ಧಿಗೋಷ್ಠಿಯಲ್ಲಿ ಹೇಳಿದರು.

ಪ್ರಮಾಣ ವಚನ ಕೈಗೊಂಡ ನೂತನ ಸಚಿವರ ಪಟ್ಟಿ:

1. ಗೋವಿಂದ ಕಾರಜೋಳ
2. ಕೆ.ಎಸ್. ಈಶ್ವರಪ್ಪ
3. ಅರ್. ಅಶೋಕ್
4. ಬಿ. ಶ್ರೀರಾಮುಲು
5. ವಿ. ಸೋಮಣ್ಣ
6. ಉಮೇಶ್ ಕತ್ತಿ
7. ಎಸ್. ಅಂಗಾರ
8. ಜೆ.ಸಿ. ಮಾಧುಸ್ವಾಮಿ
9. ಅರಗ ಜ್ಞಾನೇಂದ್ರ
10. ಡಾ. ಸಿ.ಎನ್. ಅಶ್ವತ್ಥನಾರಾಯಣ
11. ಸಿ.ಸಿ. ಪಾಟೀಲ್
12. ಆನಂದ ಸಿಂಗ್
13. ಕೋಟ ಶ್ರೀನಿವಾಸ ಪೂಜಾರಿ
14. ಪ್ರಭು ಚೌಹಾಣ್
15. ಮುರುಗೇಶ್ ನಿರಾಣಿ
16. ಶಿವರಾಮ್ ಹೆಬ್ಬಾರ್
17. ಎಸ್. ಟಿ ಸೋಮಶೇಖರ್
18. ಬಿ.ಸಿ ಪಾಟೀಲ್
19. ಬಿ.ಎಸ್. ಬಸವರಾಜ
20. ಡಾ. ಕೆ. ಸುಧಾಕರ್
21. ಕೆ. ಗೋಪಾಲಯ್ಯ
22. ಶಶಿಕಲಾ ಜೊಲ್ಲೆ
23. ಎಂ.ಟಿ.ಬಿ. ನಾಗರಾಜ್
24. ಕೆ.ಸಿ. ನಾರಾಯಣಗೌಡ
25. ಬಿ.ಸಿ. ನಾಗೇಶ್
26. ವಿ. ಸುನಿಲ್ ಕುಮಾರ್
27. ಹಾಲಪ್ಪ ಆಚಾರ್
28. ಶಂಕರ ಪಾಟೀಲ್ ಮುನೇನಕೊಪ್ಪ
29. ಮುನಿರತ್ನ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅ.11-21: ವೈಭವದ ಉಚ್ಚಿಲ ದಸರಾ

ಉಡುಪಿ, ಅ.10: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ...

ತ್ರಿಶಾ ವಿದ್ಯಾ ಕಾಲೇಜು: ರಕ್ತದಾನ ಶಿಬಿರ: 100ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ರಕ್ತದಾನ

ಕಟಪಾಡಿ, ಅ. 10: ರಕ್ತದಾನ ಮಹಾದಾನ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ...

ಎನ್‌ಡಿಎ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ತೇರ್ಗಡೆ

ಉಡುಪಿ, ಅ.10: ರಾಷ್ಟ್ರೀಯ ರಕ್ಷಣಾ ಪಡೆ ಮತ್ತು ನೇವಲ್ ಅಕಾಡೆಮಿಗೆ ಸೇರಬಯಸುವವರಿಗೆ...

ಮುಂದಿನ ವರ್ಷದ ಏಪ್ರಿಲ್ ವರೆಗೆ ಜಾಗತಿಕ ಮಾರುಕಟ್ಟೆಗಳಲ್ಲಿ ರಷ್ಯಾದ ಡೀಸೆಲ್ ಮಾರಾಟದ ಮೇಲಿನ ನಿರ್ಬಂಧ ತೆಗೆದು ಹಾಕಿದ ಅಮೆರಿಕ

ಯು.ಬಿ.ಎನ್.ಡಿ., ಅ.10: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ...
error: Content is protected !!