ಮಣಿಪಾಲ, ಸೆ.20: ಮಾಹೆಯ ಕುಲಾಧಿಪತಿಗಳಾದ ಡಾ. ರಾಮದಾಸ್ ಎಂ.ಪೈ ಅವರ 91ನೇ ಜನ್ಮದಿನದ ಪ್ರಯುಕ್ತ ವಿವಿಧ ಸಾಮಾಜಿಕ ಯೋಜನೆಗಳನ್ನು ಮಾಹೆ ಹಮ್ಮಿಕೊಂಡಿದ್ದು, ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದ ನಿರ್ವಹಣೆಗಾಗಿ ಪ್ರತಿವರ್ಷ ಕೊಡುತ್ತಾ ಬಂದ ರೂ.10 ಲಕ್ಷದ ದೇಣಿಗೆಯನ್ನು ಎಂ.ಇ.ಎಂ.ಜಿ ಅಧ್ಯಕ್ಷರಾದ ಡಾ. ರಂಜನ್ ಆರ್. ಪೈ ಅವರು ನೀಡಿದರು. ಈ ಸಂದರ್ಭದಲ್ಲಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು.
ಡಾ. ರಾಮದಾಸ್ ಎಂ.ಪೈ ಜನ್ಮದಿನ: ಐವೈಸಿ ಸಭಾಂಗಣದ ನಿರ್ವಹಣೆಗಾಗಿ ದೇಣಿಗೆ ಹಸ್ತಾಂತರ
ಡಾ. ರಾಮದಾಸ್ ಎಂ.ಪೈ ಜನ್ಮದಿನ: ಐವೈಸಿ ಸಭಾಂಗಣದ ನಿರ್ವಹಣೆಗಾಗಿ ದೇಣಿಗೆ ಹಸ್ತಾಂತರ
Date:




By
ForthFocus™