ಕುಂದಾಪುರ, ಏ.12: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳು ವಿಸ್ತರಣಾ ಚಟುವಟಿಕೆ ಭಾಗವಾಗಿ ಸಿಡಬ್ಲ್ಯೂಸಿ ನಮ್ಮ ಭೂಮಿ ಹಟ್ಟಿ ಅಂಗಡಿ ಅವರು ಆಯೋಜಿಸಿದ ನಮ್ಮ ಅಂಗಡಿ ಎಕ್ಸಿಬಿಷನ್‌ನಲ್ಲಿ ಪಾಲ್ಗೊಂಡರು. ಏಪ್ರಿಲ್ 2 ರಿಂದ 5 ರವರೆಗೆ ಮಣಿಪಾಲ್ ಇನ್ಸಿಸ್ಟಿಟ್ಯೂಟ್ ಆಫ್ ಮ್ಯುನಿಕೇಶನ್, ಮಣಿಪಾಲ್ ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಆಕಾಶ್ ಬಿ. ಶೆಟ್ಟಿ, ಶ್ರೀನಿಧಿ ಪೂಜಾರಿ, ರಜತ್ ಶೆಟ್ಟಿ, ಸುಜನ್, ಧನುಷ್, ಸ್ನೇಹ, ಸಿಂಚನ, ಕೀರ್ತನ, ರಶ್ಮಿತಾ ಜೈನ್ ಹಾಗೂ ನೇಹ ಪಾಲ್ಗೊಂಡರು.
ಬಿ.ಬಿ. ಹೆಗ್ಡೆ ಕಾಲೇಜು: ಕನ್ನಡ ವಿಭಾಗದಿಂದ ವಿಸ್ತರಣಾ ಚಟುವಟಿಕೆ
ಬಿ.ಬಿ. ಹೆಗ್ಡೆ ಕಾಲೇಜು: ಕನ್ನಡ ವಿಭಾಗದಿಂದ ವಿಸ್ತರಣಾ ಚಟುವಟಿಕೆ
Date:




By
ForthFocus™