ಕೋಟ, ಡಿ.24: ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಸದಸ್ಯರಾದ ಬಸವ ಪೂಜಾರಿ ಪಾರಂಪಳ್ಳಿ ಇನ್ವರ್ಟರ್ ಕೊಡುಗೆಯಾಗಿ ನೀಡಿದರು. ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಯೋಗೀಶ್ ಕುಮಾರ್, ಕಾರ್ಯದರ್ಶಿ ಶರಣಯ್ಯ ಹೀರೆಮಠ, ಸಮಾಜ ಸೇವಕರಾದ ಮಾಧವ ಪೂಜಾರಿ ಪಾರಂಪಳ್ಳಿ, ಕಿರಣ ಗಾಣಿಗ ಹಾಗೂ ಪ್ರಸಾದ್ ಭಂಡಾರಿ, ಹೊಸಬದುಕು ಆಶ್ರಮದ ಸಂಸ್ಥಾಪಕ ವಿನಯಚಂದ್ರ ಉಪಸ್ಥಿತರಿದ್ದರು.
ಹೊಸಬದುಕು ಆಶ್ರಮಕ್ಕೆ ಇನ್ವರ್ಟರ್ ಕೊಡುಗೆ
ಹೊಸಬದುಕು ಆಶ್ರಮಕ್ಕೆ ಇನ್ವರ್ಟರ್ ಕೊಡುಗೆ
Date:




By
ForthFocus™