ಕೋಟ, ಸೆ.29: ಬೀಜಾಡಿ ಸಪರಿವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಶರನ್ನವರಾತ್ರಿ ಪ್ರಯುಕ್ತ ಕನ್ನಡಿಗ ಹಿಮಾಲಯದ ಯಮುನೋತ್ರಿಯ ನಾಗಾಸಾಧು ಎಂ.ಟೆಕ್ ಬಾಬಾ ಎಂದೇ ಖ್ಯಾತರಾದ ಶ್ರೀ ದಿಗಂಬರ ಕೃಷ್ಣಗಿರಿ ಮಹಾರಾಜ್ ದೇವಸ್ಥಾನಕ್ಕೆ ಆಗಮಿಸಿದರು. ಕೋಟದ ಪಂಚವರ್ಣ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.
ಬೀಜಾಡಿ ದುರ್ಗಾಪರಮೇಶ್ವರಿ ದೇಗುಲ: ಶರನ್ನವರಾತ್ರಿ ಉತ್ಸವ
ಬೀಜಾಡಿ ದುರ್ಗಾಪರಮೇಶ್ವರಿ ದೇಗುಲ: ಶರನ್ನವರಾತ್ರಿ ಉತ್ಸವ
Date:




By
ForthFocus™