Friday, April 24, 2026
Friday, April 24, 2026

ನೀಟ್-2025 ಫಲಿತಾಂಶ: ಜ್ಞಾನಸುಧಾದ 20 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಜನರಲ್ ಮೆರಿಟ್ ನಲ್ಲಿ ಹತ್ತು ಸಾವಿರದೊಳಗಿನ ರ‍್ಯಾಂಕ್

ನೀಟ್-2025 ಫಲಿತಾಂಶ: ಜ್ಞಾನಸುಧಾದ 20 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಜನರಲ್ ಮೆರಿಟ್ ನಲ್ಲಿ ಹತ್ತು ಸಾವಿರದೊಳಗಿನ ರ‍್ಯಾಂಕ್

Date:

ಉಡುಪಿ, ಜೂ.14: ರಾಷ್ಟ್ರಮಟ್ಟದಲ್ಲಿ ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ) ನಡೆಸಿದ ನೀಟ್- 2025ರ ಫಲಿತಾಂಶದಲ್ಲಿ ಪರೀಕ್ಷೆ ಬರೆದ 22 ಲಕ್ಷದ 9 ಸಾವಿರದ 318 ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ 20 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಹತ್ತು ಸಾವಿರದೊಳಗಿನ ರ‍್ಯಾಂಕ್ ಲಭಿಸಿದ್ದು, ಹರ್ಷ ಯು ಪೂಜಾರಿ 99.9360 ಪರ್ಸಂಟೈಲ್‌ನೊಂದಿಗೆ 720ರಲ್ಲಿ 600 ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ 1411ನೇ ರ‍್ಯಾಂಕ್ ಪಡೆದಿರುತ್ತಾರೆ.

1. ಹರ್ಷ ಯು. ಪೂಜಾರಿ 600 ಅಂಕ (99.9360 ಪರ್ಸಂಟೈಲ್, 1411ನೇ ರ‍್ಯಾಂಕ್), 2. ಹರ್ಷಿತ್ 589 ಅಂಕ (99.8920 ಪರ್ಸಂಟೈಲ್, 2325 ನೇ ರ‍್ಯಾಂಕ್), 3. ಉತ್ಸವ್ ಸಿ. ಪಟೇಲ್ 587 ಅಂಕ (99.8816 ಪರ್ಸಂಟೈಲ್, 2548 ನೇ ರ‍್ಯಾಂಕ್), 4. ರಚಿತ್ ಜೆ ಬೊಲ್ಯಾ 585 ಅಂಕ (99.8697 ಪರ್ಸಂಟೈಲ್, 2838ನೇ ರ‍್ಯಾಂಕ್) 5. ಸತೀಶ್ ಎಸ್. ಕರಗನ್ನಿ 585 ಅಂಕ (99.8697 ಪರ್ಸಂಟೈಲ್, 2878ನೇ ರ‍್ಯಾಂಕ್), 6. ರಕ್ಷಿತ್ ಈರಪ್ಪ ಬೆಳ್ಕುಡ್ 584 ಅಂಕ (99.8637 ಪರ್ಸಂಟೈಲ್, 2968ನೇ ರ‍್ಯಾಂಕ್), 7. ಶ್ರೀಹರಿ ಎಸ್. ಜಿ. 583 ಅಂಕ (99.8573 ಪರ್ಸಂಟೈಲ್, 3104ನೇ ರ‍್ಯಾಂಕ್), 8. ನಿಕೊಲೆ ಫೆರ್ನಾಂಡಿಸ್ 581 ಅಂಕ (99.8445 ಪರ್ಸಂಟೈಲ್, 3372ನೇ ರ‍್ಯಾಂಕ್), 9. ಸರ್ವಜಿತ್ ಕೆ.ಆರ್ 579 ಅಂಕ (99.8294 ಪರ್ಸಂಟೈಲ್, 3749ನೇ ರ‍್ಯಾಂಕ್), 10. ಸಿದ್ದಾರ್ಥ್ ಎ. 578 ಅಂಕ (99.8227 ಪರ್ಸಂಟೈಲ್, 3891ನೇ ರ‍್ಯಾಂಕ್), 11. ವಿಷ್ಣು ಜಿ ನಾಯಕ್ 575 ಅಂಕ (99.7959 ಪರ್ಸಂಟೈಲ್, 4499ನೇ ರ‍್ಯಾಂಕ್), 12. ಗೌರವ್ ಹರೀಶ್ ನಾಯಕ್ 574 ಅಂಕ (99.7871 ಪರ್ಸಂಟೈಲ್, 4681ನೇ ರ‍್ಯಾಂಕ್), 13. ಮನೋಜ್ ಎಸ್ ಎ 571 ಅಂಕ (99.7593 ಪರ್ಸಂಟೈಲ್, 5318ನೇ ರ‍್ಯಾಂಕ್), 14. ತನ್ಮಯ್ ಜಿ.ಎಸ್. 570 ಅಂಕ (99.7483 ಪರ್ಸಂಟೈಲ್, 5444ನೇ ರ‍್ಯಾಂಕ್), 15. ಅದ್ವೆತ್ ಬೀಡು 569 ಅಂಕ (99.7377 ಪರ್ಸಂಟೈಲ್, 5766ನೇ ರ‍್ಯಾಂಕ್), 16. ಚೇತನ್ ಎಸ್ ಅಂಗಡಿ 568 ಅಂಕ (99.7279 ಪರ್ಸಂಟೈಲ್, 5977ನೇ ರ‍್ಯಾಂಕ್), 17. ತಪ್ಯಶ್ರೀ ಎ ಕಾಮತ್ 565 ಅಂಕ (99.6870 ಪರ್ಸಂಟೈಲ್, 6786ನೇ ರ‍್ಯಾಂಕ್), 18. ಆರ್.ಪಿ.ವಿಜಯಾದಿತ್ಯಾ 560 ಅಂಕ (99.6143 ಪರ್ಸಂಟೈಲ್, 8217ನೇ ರ‍್ಯಾಂಕ್), 19. ಶ್ರೇಯಸ್ 557 ಅಂಕ (99.5671 ಪರ್ಸಂಟೈಲ್, 9224ನೇ ರ‍್ಯಾಂಕ್), 20. ಕಲ್ಯಾಣ್ ಬಿ.ಎಲ್. 557 ಅಂಕ (99.5671 ಪರ್ಸಂಟೈಲ್, 9328ನೇ ರ‍್ಯಾಂಕ್).

ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತಮಿಳುನಾಡಿನಲ್ಲಿ ಶೇ. 85; ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ ಶೇ. 92 ಮತದಾನ

ನವದೆಹಲಿ, ಏ.24: ತಮಿಳುನಾಡಿನಲ್ಲಿ ಒಂದೇ ಹಂತದ ವಿಧಾನಸಭಾ ಚುನಾವಣೆ ಮತ್ತು ಪಶ್ಚಿಮ...

ನಂದಳಿಕೆ: ಅಬ್ಬನಡ್ಕ ಕ್ರಿಕೆಟ್ ಟ್ರೋಫಿ 2026 ಉದ್ಘಾಟನೆ

ಬೆಳ್ಮಣ್, ಏ.24: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಭಗೀರಥರ ತಪಸ್ಸು ಪರಿಶ್ರಮ ಬದುಕಿಗೆ ಮಾದರಿ: ಎಂ ಎ ಗಫೂರ್

ಉಡುಪಿ, ಏ.23: ರಾಜನಾಗಿ, ಋಷಿಯಾಗಿ ಭಗೀರಥರು ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನು...
error: Content is protected !!