ಉಡುಪಿ, ಮಾ.22: ತಮ್ಮ ಹನಿಗವನದಿಂದ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಖ್ಯಾತ ಸಾಹಿತಿ ದುಂಡಿರಾಜ್ ಅವರು ಶನಿವಾರ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಶ್ರೀಪಾದರಿಂದ ಕೋಟಿಗೀತಾ ಲೇಖನ ದೀಕ್ಷೆಯನ್ನು ಪಡೆದುಕೊಂಡರು.
ಶ್ರೀ ಕೃಷ್ಣ ಮಠಕ್ಕೆ ದುಂಡಿರಾಜ್ ಭೇಟಿ
ಶ್ರೀ ಕೃಷ್ಣ ಮಠಕ್ಕೆ ದುಂಡಿರಾಜ್ ಭೇಟಿ
Date:




By
ForthFocus™