Home ಸುದ್ಧಿಗಳು ಪ್ರಾದೇಶಿಕ ಎ. 2- ಪೆರ್ಡೂರು ಮೇಳದ ನಾಗವಲ್ಲಿ ಬಯಲಾಟ

ಎ. 2- ಪೆರ್ಡೂರು ಮೇಳದ ನಾಗವಲ್ಲಿ ಬಯಲಾಟ

751
0

ಉಡುಪಿ: ಬಿ.ಕೆ. ಫ್ರೆಂಡ್ಸ್ ಪೆರಂಪಳ್ಳಿ ಇವರ ವತಿಯಿಂದ ಎಪ್ರಿಲ್ 2 ಶನಿವಾರ ರಾತ್ರಿ 9.00ಕ್ಕೆ ಮೂಡುಪೆರಂಪಳ್ಳಿ ಬೊಬ್ಬರ್ಯಕಟ್ಟೆ ವಠಾರದಲ್ಲಿ 8ನೇ ವರ್ಷದ ಯಕ್ಷಗಾನ ಬಯಲಾಟ ಶ್ರೀ ಪೆರ್ಡೂರು ಮೇಳದವರಿಂದ ಯಕ್ಷಗಾನ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ನಾಗವಲ್ಲಿ ಬಯಲಾಟ ನಡೆಯಲಿದೆ.

ಅತಿಥಿ ಕಲಾವಿದರಾಗಿ ತೀರ್ಥಹಳ್ಳಿ ಗೋಪಾಲ್ ಆಚಾರ್ಯ, ಸೀತಾರಾಮ್ ಕುಮಾರ್ ಕಟೀಲ್ ಅಭಿನಯಿಸಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.