Friday, April 24, 2026
Friday, April 24, 2026

ಸಿಒಡಿಪಿ: ಚಿಂತನ- ಮಂಥನ ಕ್ರಿಸ್‌ಮಸ್ ಸೌಹಾರ್ದ ಕಾರ್ಯಕ್ರಮ

ಸಿಒಡಿಪಿ: ಚಿಂತನ- ಮಂಥನ ಕ್ರಿಸ್‌ಮಸ್ ಸೌಹಾರ್ದ ಕಾರ್ಯಕ್ರಮ

Date:

ಮಂಗಳೂರು, ಡಿ.15: ಸಿಒಡಿಪಿ (ರಿ) ಮಂಗಳೂರು ಇದರ ನೇತೃತ್ವದಲ್ಲಿ ಕಾರಿತಾಸ್ ಇಂಡಿಯಾ, ನವದೆಹಲಿ ಇದರ ಸಹಯೋಗದೊಂದಿಗೆ ಪರಿವರ್ತನ್ ಚಾರಿಟೇಬಲ್ ಟ್ರಸ್ಟ್ ಇದರ ಸಹಕಾರದೊಂದಿಗೆ ಮಂಗಳಮುಖಿಯರಿಗೆ ಚಿಂತನ-ಮಂಥನ ಕ್ರಿಸ್‌ಮಸ್ ಸೌಹಾರ್ದ ಕಾರ್ಯಕ್ರಮ ಭಾನುವಾರ ಸಿಒಡಿಪಿ ಮದರ್ ತೆರೆಸಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅಥಿತಿಗಳಾಗಿ ಕಣಚೂರು ಆಸ್ಪತ್ರೆ ದೇರಳಕಟ್ಟೆ ಮುಖ್ಯ ಆಡಳಿತ ಅಧಿಕಾರಿ ಡಾ. ರೋಹನ್ ಎಸ್ ಮೋನಿಸ್, ಕಾರಿತಾಸ್ ಇಂಡಿಯಾ ರಾಜ್ಯ ಪ್ರತಿನಿಧಿ ರೋಬರ್ಟ್ ಡಿ ಸೋಜ, ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ಫಾ. ವಿನ್ಸೆಂಟ್ ಡಿ ಸೋಜ ಮತ್ತು ಕೆನರಾ ಕಮ್ಯೂನಿಕೇಷನ್ ಸೆಂಟರ್ ಮಂಗಳೂರು ಇದರ ನಿರ್ದೇಶಕರಾದ ಫಾ. ಅನಿಲ್ ಐವನ್ ಫೆರ್ನಾಂಡಿಸ್‌ರವರು ಮತ್ತು ಫಾ. ಲೋರೆನ್ಸ್ ಸಿಒಡಿಪಿ ಸಹ ನಿರ್ದೇಶಕರು ಉಪಸ್ಥಿತರಿದ್ದರು.

ಮುಖ್ಯ ಅತಿಥಿ ಡಾ. ರೋಹನ್‌ರವರು ಆರೋಗ್ಯ ಕ್ಷೇತ್ರದಲ್ಲಿ ಸಿಒಡಿಪಿ ಮುಖಾಂತರ ನೀಡುವ ಸೌವಲತ್ತುಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮವನ್ನು ರೋಬರ್ಟ್ರವರು ನಿರೂಪಿಸಿ, ಅತಿಥಿಗಳನ್ನು ಸಿಒಡಿಪಿ ನಿರ್ದೇಶಕರು ಸ್ವಾಗತಿಸಿದರು. ಕ್ರಿಸ್‌ಮಸ್‌ ಸಮಾರಂಭದ ಶುಭಾಶಯಗಳನ್ನು ಸಿಒಡಿಪಿ ನಿರ್ದೇಶಕರು ಕೋರಿದರು, ಕೇಕ್ ಹಾಗೂ ಲಘುಪಾನಿಯ ವಿತರಿಸಿದರು. ಕಾರ್ಯಕ್ರಮದ ಕೊನೆಗೆ ಔತಣ ಕೂಟ ಏರ್ಪಡಿಸಲಾಯಿತ್ತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತಮಿಳುನಾಡಿನಲ್ಲಿ ಶೇ. 85; ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ ಶೇ. 92 ಮತದಾನ

ನವದೆಹಲಿ, ಏ.24: ತಮಿಳುನಾಡಿನಲ್ಲಿ ಒಂದೇ ಹಂತದ ವಿಧಾನಸಭಾ ಚುನಾವಣೆ ಮತ್ತು ಪಶ್ಚಿಮ...

ನಂದಳಿಕೆ: ಅಬ್ಬನಡ್ಕ ಕ್ರಿಕೆಟ್ ಟ್ರೋಫಿ 2026 ಉದ್ಘಾಟನೆ

ಬೆಳ್ಮಣ್, ಏ.24: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಭಗೀರಥರ ತಪಸ್ಸು ಪರಿಶ್ರಮ ಬದುಕಿಗೆ ಮಾದರಿ: ಎಂ ಎ ಗಫೂರ್

ಉಡುಪಿ, ಏ.23: ರಾಜನಾಗಿ, ಋಷಿಯಾಗಿ ಭಗೀರಥರು ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನು...
error: Content is protected !!