ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಹರೀಶ್ ಕಲಾಯಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಪೌಲ್ ಜಿ. ಅಕ್ವಿನಸ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎ ಸ್ಟಡಿ ಆನ್ ಫ್ಯಾಕ್ಟರ್ಸ್ ಇನ್ಫ್ಲುಯೆನ್ಸಿಂಗ್ ಕ್ವಾಲಿಟಿ ಆಫ್ ಲೈಫ್ ಎಮಂಗ್ ಸಿಂಗಲ್ ಮದರ್ಸ್ ಇನ್ ಕರ್ನಾಟಕ ಸ್ಟೇಟ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿ.ಹೆಚ್.ಡಿ ಪದವಿ ನೀಡಿದೆ.
ಇವರು ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕಲಾಯಿ ಬೊಮ್ಮಣ್ಣಗೌಡ ಮತ್ತು ದೇವಕಿ ಬಿ ದಂಪತಿಗಳ ಪುತ್ರ.




By
ForthFocus™