Thursday, April 2, 2026
Thursday, April 2, 2026

ರೇಡಿಯೋ ಮಣಿಪಾಲ್: ಸೈಕಲ್ ಸವಾರರು ಮತ್ತು ಪರಿಸರ ಸಂರಕ್ಷಣೆ

ರೇಡಿಯೋ ಮಣಿಪಾಲ್: ಸೈಕಲ್ ಸವಾರರು ಮತ್ತು ಪರಿಸರ ಸಂರಕ್ಷಣೆ

Date:

ಮಣಿಪಾಲ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ ಪ್ರಾಯೋಜಿಸುವ “ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ” ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ’ಸೈಕಲ್ ಸವಾರರು ಮತ್ತು ಪರಿಸರ ಸಂರಕ್ಷಣೆ ಕುರಿತು ನೈಜ ಕತೆಗಳು’ ರೇಡಿಯೋ ಮಣಿಪಾಲ್ 90.4 Mhz ಇದರಲ್ಲಿ ಪ್ರಸಾರವಾಗಲಿದೆ.

ಸೈಕಲ್ ಸವಾರರಾದ ಕೃಷ್ಣಣ್ಣ, ಸುಂದರ, ಕುಮಾರ್ ಸಿದ್ದಾಪುರ ಹಾಗೂ ನರಸಿಂಹ ಹಾಂಡ ಅಲೆವೂರು ಪಾಲ್ಗೊಳ್ಳಲಿದ್ದಾರೆ. ಜುಲೈ 27 ರಂದು ಮಧ್ಯಾಹ್ನ 1 ಗಂಟೆಗೆ ಇದರ ಪ್ರಸಾರವಿರುವುದು ಎಂದು ರೇಡಿಯೋ ಮಣಿಪಾಲ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಾನವೀಯ ನೆರವಿನ ರೂಪದಲ್ಲಿ ಬುರ್ಕಿನಾ ಫಾಸೊಗೆ 1,000 ಮೆಟ್ರಿಕ್ ಟನ್ ಅಕ್ಕಿ

ನವದೆಹಲಿ, ಏ.2: ಭಾರತವು ಮಾನವೀಯ ನೆರವಿನ ರೂಪದಲ್ಲಿ ಬುರ್ಕಿನಾ ಫಾಸೊಗೆ ಒಂದು...

ಉಡುಪಿ: ಕನ್ನಡ ಸಾಹಿತ್ಯ ಸಮ್ಮೇಳನದ ಬಿತ್ತಿಚಿತ್ರ ಅನಾವರಣ

ಉಡುಪಿ, ಏ.2: ಉಡುಪಿ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನ...

ಸಿಟ್ಟಿಗೊಂದು ಉಪಾಯ

ಕೆಲವರಿಗೆ ಯಾವಾಗಲೂ ಸಿಟ್ಟು, ಇನ್ನು ಕೆಲವರಿಗೆ ಸಿಟ್ಟು ಬರುವುದು ಅಪರೂಪ. ಇದರ...

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ: ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಪರೂಪ್ದ ಕಸಿ ಶಸ್ತ್ರಚಿಕಿತ್ಸೆ

ಮಣಿಪಾಲ, ಏ.1: ಕೆಎಂಸಿಯ ಬೋಧನಾ ಆಸ್ಪತ್ರೆ ಮತ್ತು ಮಾಹೆಯ ಘಟಕವಾದ ಕಸ್ತೂರ್ಬಾ...
error: Content is protected !!